ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 13, 2017
ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಗಡಿನಾಡು ಚುಟುಕು ಸಾರ್ವಭೌಮ ಹ.ಸು ಒಡ್ಡಂಬೆಟ್ಟು ಅವರಿಗೆ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೊಡಮಾಡುವ ಸೌರಭ ರತ್ನ ಪ್ರಶಸ್ತಿಯನ್ನು ಕನರ್ಾಟಕ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದಶರ್ಿ ಹರಿಕೃಷ್ಣ ಪುನರೂರು ಅವರು ವಿವಿಧ ಗಣ್ಯರ ಸಮಕ್ಷಮ ಇತ್ತೀಚೆಗೆ ಮಂಗಳೂರಿನ ಮಂಗಳಾದೇವಿ ಸಭಾಂಗಣದಲ್ಲಿ ಪ್ರಧಾನ ಮಾಡಿದರು.


