ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 13, 2017
ಅನಂತಶ್ರೀ ಗೆ ಫ್ಯಾನು ಕೊಡುಗೆ
ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮೀ ಕ್ಷೇತ್ರದ ಸಭಾಂಗಣ ಅನಂತಶ್ರೀಯಲ್ಲಿ ಉಪಯೋಗಕ್ಕಾಗಿ ಕೇರಳ ಎಡ್ವಟರ್ೈಸಿಂಗ್ ಎಸೋಸಿಯೇಶನ್ ಕಣ್ಣೂರು - ಕಾಸರಗೋಡು ಇವರು ಫ್ಯಾನುಗಳನ್ನು ಕೊಡುಗೆಯಾಗಿ ನೀಡಿದರು. ದೇವಸ್ಥಾನದ ಆಡಳಿತ ಸಮಿತಿ ಮತ್ತು ಸೇವಾ ಸಮಿತಿಯ ಪದಾಧಿಕಾರಿಗಳು ಕೃತಜ್ಞತಾಪೂರ್ವ ಸ್ವೀಕರಿಸಿದರು.


