ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಕಾನ್ಪುರ್: ದುಷ್ಕಮರ್ಿಗಳಿಂದ ಗುಂಡಿನ ದಾಳಿ, ಯುವ ಪತ್ರಕರ್ತ ಸಾವು
ಕಾನ್ಪುರ್: ಕಾನ್ಪುರ್ ನ ಬಿಲ್ಲೌರ್ ನಲ್ಲಿ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ದುಷ್ಕಮರ್ಿಗಳು ಓರ್ವ ಪತ್ರಕರ್ತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಪತ್ರಕರ್ತರಾದ ನವೀನ್ ಶ್ರೀವಾಸ್ತವ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಕೊನೆಯುಸಿ ರೆಳೆದಿದ್ದಾರೆ
ನವೀನ್ ಮೇಲೆ ಗುಂಡು ಹಾರಿಸಿದ ದುಷ್ಕಮರ್ಿಗಳು ಪರಾರಿಯಾಗಿದ್ದು ಅಪರಾಧಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಹತ್ಯೆಯಾದ ನವೀನ್ ಕಾನ್ಪುರ್ ನ ಹಿಂದೂಸ್ಥಾನ್ ವೃತ್ತಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು


