HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಸಮರಸ ಚಿತ್ರ ಸುದ್ದಿ 1) ಬದಿಯಡ್ಕ : ತೃಶ್ಶೂರಿನ ಐಇಎಸ್ ಪಬ್ಲಿಕ್ ಶಾಲೆಯಲ್ಲಿ ಜರಗಿದ ಕೇರಳ ರಾಜ್ಯ ಸಿಬಿಎಸ್ಇ ಸಹೋದಯ ಕಲೋತ್ಸವದಲ್ಲಿ ಕಣ್ಣೂರು ಸಹೋದಯವನ್ನು ಪ್ರತಿನಿಧಿಸಿ ಭಾಗವಹಿಸಿದ ಸಾತ್ವಿಕ್ ರಾಜ್ ಪಟ್ಟಾಜೆ ಭರತನಾಟ್ಯ ಹುಡುಗರ ವಿಭಾಗದಲ್ಲಿ `ಎ'ಗ್ರೇಡ್ ಗಳಿಸಿರುತ್ತಾನೆ. ಕಾಸರಗೋಡು ಚಿನ್ಮಯ ವಿದ್ಯಾಲಯದ 10ನೇ ತರಗತಿ ವಿದ್ಯಾಥರ್ಿ ಹಾಗೂ ನಾಟ್ಯಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯ ಮತ್ತು ಅಶ್ವಿನಿ ರಾಜ್-ಪದ್ಮರಾಜ್ ಪಟ್ಟಾಜೆ ದಂಪತಿಗಳ ಪುತ್ರ. ಚಿತ್ರ(2) ಬದಿಯಡ್ಕ : ತೃಶ್ಶೂರಿನ ಐಇಎಸ್ ಪಬ್ಲಿಕ್ ಶಾಲೆಯಲ್ಲಿ ಜರಗಿದ ಕೇರಳ ರಾಜ್ಯ ಸಿಬಿಎಸ್ಇ ಸಹೋದಯ ಕಲೋತ್ಸವದಲ್ಲಿ ಕಣ್ಣೂರು ಸಹೋದಯವನ್ನು ಪ್ರತಿನಿಧಿಸಿ ಭಾಗವಹಿಸಿದ ಸಾಕೇತ್ ರಾಜ್ ಪಟ್ಟಾಜೆ ಹುಡುಗರ ಜಾನಪದ ನೃತ್ಯ ಸ್ಪಧರ್ೆಯಲ್ಲಿ `ಎ'ಗ್ರೇಡ್ ಗಳಿಸಿರುತ್ತಾನೆ. ಬದಿಯಡ್ಕ ಹೋಲಿಫ್ಯಾಮಿಲಿ ಕಾನ್ವೆಂಟ್ ಶಾಲೆಯ 6ನೇ ತರಗತಿ ವಿದ್ಯಾಥರ್ಿ ಹಾಗೂ ನಾಟ್ಯಗುರು ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯ ಮತ್ತು ಅಶ್ವಿನಿ ರಾಜ್-ಪದ್ಮರಾಜ್ ಪಟ್ಟಾಜೆ ದಂಪತಿಗಳ ಪುತ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries