ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಓವರ್ಸಿಯರ್ ನೇಮಕ
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಓವರ್ಸಿಯರ್ ಬೇಕಾಗಿದ್ದಾರೆ. ಸಿವಿಲ್ ಎಂಜಿನಿಯರ್ ಡಿಗ್ರಿ/ಡಿಪ್ಲೋಮಾ/ಐಟಿಐ ಅರ್ಹತೆ. ಆಸಕ್ತರು ಡಿ.4 ರಂದು ಬೆಳಗ್ಗೆ 10.30 ಕ್ಕೆ ಅರ್ಹತೆ ದೃಢೀಕರಿಸುವ ಅಸಲಿ ದಾಖಲೆಪತ್ರಗಳ ಸಹಿತ ಗ್ರಾಮ ಪಂಚಾಯತು ಕಚೇರಿಗೆ ಹಾಜರಾಗಬೇಕು. ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಸಂಪಕರ್ಿಸಬಹುದು ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ





