ಅಗಲ್ಪಾಡಿ : ಧ್ವಜಸ್ತಂಭದ ಮರ ಕಡಿಯುವ ಮುಹೂರ್ತ
ಬದಿಯಡ್ಕ: ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಧ್ವಜಸ್ತಂಭ ನವೀಕರಣದ ಪೂರ್ವಭಾವಿಯಾಗಿ 108 ತೆಂಗಿನ ಕಾಯಿ ಗಣಪತಿ ಹವನ, ಶ್ರೀ ದೇವಾಲಯದ ಪರಿಸರದಲ್ಲಿ ಗೋಶಾಲೆಗೆ ಭೂಮಿ ಪೂಜೆ, ಚಂಡಿಕಾ ಹವನ ಇತ್ತೀಚೆಗೆ ನಡೆಯಿತು. ಡಿ. 7 ರಂದು ಧ್ವಜಸ್ತಂಭದ ಮರ ಕಡಿಯುವ ಮುಹೂರ್ತ ಜರಗಿತು.