ನಕಲಿ ಮತಪತ್ರ-ಮತದಾರ-ಬಿಜೆಪಿಯಿಂದ ದೂರು ದಾಖಲು
ಮಂಜೇಶ್ವರ: ಮಂಜೇಶ್ವರ ಮಂಡಲ 8 ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ನೂತನ ಮತದಾರ ಪಟ್ಟಿಯಲ್ಲಿ ವ್ಯಾಪಕ ನಕಲಿ ಮತದಾರರು ಹಾಗು ಓರ್ವ ವ್ಯಕ್ತಿ ಗಳಗೆ ಒಂದಕ್ಕಿಂತ ಅಧಿಕ ಮತದಾರರ ಗುರುತು ಚೀಟಿ , ವಿವಿಧ ಬೂತ್ ಗಳಲ್ಲಿ ಬೆರೆಬೇರೆ ಹೆಸರಲ್ಲಿ ಮತದಾನ ಹಕ್ಕು, ಇರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಬಿಜೆಪಿ ಜಿಲ್ಲಾಧಿಕಾರಿ ಹಾಗು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದೆ ಎಂದು ಬಿಜೆಪಿ ಮಂಡಲ ಕಾರ್ಯದಶರ್ಿ ಆದಶರ್್ ಬಿಎಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಬಚುನಾವಣಾ ಅಧಿಕಾರಿಗಳು ಆಡಳಿತ ಪಕ್ಷದ ಆಜ್ಞೆ ಯಂತೆ ಕಾರ್ಯ ನಿರ್ವಹಿಸುತ್ತಿದೆ. ಕಾನೂನು ಬಾಹಿರವಾಗಿ ಒಂದಕ್ಕಿಂತ ಅಧಿಕ ಮತದಾನವಿರುವ ಮತದಾರರು ಕೂಡಲೇ ತಮ್ಮ ಹೆಸರುಗಳನ್ನು ಪಟ್ಟಿಯಿಂದ ರದ್ದು ಗೊಳಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮಕ್ಕೆ ಸಜ್ಜಾಗಿ ಎಂದು ಬಿಜೆಪಿ ಎಚ್ಚರಿಸಿದೆ. ಬುಖರ್ಾಧಾರಿ ಸ್ತ್ರೀಯರ ಭಾವಚಿತ್ರ ಪಟ್ಟಿಯಲ್ಲಿ ಸ್ಪಷ್ಟವಿಲ್ಲದ ಕಾರಣ ಈ ಬಗೆಗೂ ಆಯೋಗ ನೂತನ ಕಾನೂನು ತರಬೇಕೆಂದು, ಮತದಾರ ಕಾಡರ್್ ಗಳಿಗೆ ಆಧಾರ್ ಲಿಂಕ್ ಮಾಡಿ ನಕಲಿ ಮತದಾರ ಪತ್ತೆ ಹಚ್ಚಬೇಕೆಂದು ಬಿಜೆಪಿ ಆಗ್ರಹಿಸಿದೆ.