ಬಸ್ಗಳಿಗೆ ಕಲ್ಲೆಸೆತ
ಬಿಜೆಪಿ, ಯುವಮೋಚರ್ಾ ಪ್ರತಿಭಟನೆ
ಬದಿಯಡ್ಕ: ಖಾಸಗಿ ಬಸ್ಸುಗಳಿಗೆ ಕಿಡಿಗೇಡಿಗಳು ನಡೆಸಿದ ಕಲ್ಲೆಸೆತವನ್ನು ಪ್ರತಿಭಟಿಸಿ ಬದಿಯಡ್ಕ ಪೇಟೆಯಲ್ಲಿ ಬಿಜೆಪಿ ಮತ್ತು ಯುವಮೋಚರ್ಾ ಕಾರ್ಯಕರ್ತರು ಗುರುವಾರ ಮೆರವಣಿಗೆ ನಡೆಸಿದರು.
ಯುವಮೋಚರ್ಾ ಜಿಲ್ಲಾ ಅಧ್ಯಕ್ಷ ಸುನಿಲ್ ಪಿ.ಆರ್, ಜಿಲ್ಲಾ ಉಪಾಧ್ಯಕ್ಷ ಹರೀಶ್ ಗೋಸಾಡ, ಮಂಡಲ ಅಧ್ಯಕ್ಷ ಅವಿನಾಶ್ ವಿ.ರೈ, ಎಂ.ನಾರಾಯಣ ಭಟ್, ಬಾಲಕೃಷ್ಣ ಶೆಟ್ಟಿ, ವಿಶ್ವನಾಥ ಪ್ರಭು, ತಮ್ಮು ಶೆಟ್ಟಿ, ರಮೇಶ್ ಕೆಡೆಂಜಿ, ವನಜಾಕ್ಷನ್ ನೇತೃತ್ವ ವಹಿಸಿದರು.