ನಾಯ್ಕಾಪಿನಲ್ಲಿ 16ನೇ ವರ್ಷದ ಏಕಾಹ ಭಜನೆ
ಕುಂಬಳೆ: ಕುಂಬಳೆ ಸಮೀಪದ ನಾಯ್ಕಾಪು ಸಾರ್ವಜನಿಕ ಏಕಾಹ ಭಜನ ಸಮಿತಿಯ ಆಶ್ರಯದಲ್ಲಿ ನಾಯ್ಕಾಪು ಶ್ರೀ ಶಾಸ್ತಾರ ಬನದ ವಠಾರದಲ್ಲಿ 16ನೇ ವರ್ಷದ ಏಕಾಹ ಭಜನೆಯು ಡಿ. 16ರಂದು ಶನಿವಾರ ಪ್ರಾತಃಕಾಲದಿಂದ 17ರಂದು ಭಾನುವಾರ ಪ್ರಾತಃಕಾಲದ ತನಕ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ 16ರಂದು ಸೂಯರ್ೋದಯಕ್ಕೆ ಮುಂಚಿತವಾಗಿ ವೇದಮೂತರ್ಿ ಕೋಣಮ್ಮೆ ಮಹಾದೇವ ಭಟ್ಟರ ನೇತೃತ್ವದಲ್ಲಿ ಗಣಪತಿ ಹವನ ಜರಗಲಿದೆ. ಬಳಿಕ ಬನದ ಅರ್ಚಕ ಶೇಡಿಗುಳಿ ರಾಮಕೃಷ್ಣ ಭಟ್ ರವರಿಂದ ದೀಪಪ್ರಜ್ವಲದೊಂದಿಗೆ ಭಜನೆ ಆರಂಭವಾಗಲಿದ್ದು ಊರಪರವೂರ ಸುಮಾರು ಮೂವತ್ತರಷ್ಟು ಭಜನ ತಂಡಗಳು ಭಜನ ಸೇವೆ ಸಲ್ಲಿಸಲಿವೆ. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯರಾತ್ರಿ ಮಹಾಪೂಜೆ ನಡೆಯಲಿದೆ.