ಕೆಎಸ್ಟಿಎ ತಾಲೂಕು ಸಮ್ಮೇಳನ ಮುಳ್ಳೇರಿಯದಲ್ಲಿ
ಮುಳ್ಳೇರಿಯ: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ಕೆ.ಎಸ್.ಟಿ.ಎ.)ನ ಕಾಸರಗೋಡು ತಾಲೂಕು ಸಮ್ಮೇಳನವು ಡಿ. 22 ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮುಳ್ಳೇರಿಯ ವ್ಯಾಪಾರಿ ಭವನದಲ್ಲಿ ಜರಗಲಿದೆ.
ಕಾರಡ್ಕ ಗ್ರಾಮಪಂಚಾಯತಿ ಅಧ್ಯಕ್ಷೆ ಸ್ಪಪ್ನ ಜಿ ಸಮ್ಮೇಳನವನ್ನು ಉದ್ಘಾಟಿಸಿಲಿರುವರು. ಕೆ.ಎಸ್.ಟಿ.ಎ. ತಾಲೂಕು ಅಧ್ಯಕ್ಷ ಕೆ.ಜಿ. ತಾರಾನಾಥ್ ಶಿವಶಕ್ತಿ ಅಧ್ಯಕ್ಷತೆ ವಹಿಸಲಿರುವರು. ರಾಜ್ಯ ಸಮಿತಿ ಉಪಾಧ್ಯಕ್ಷ ರಾಮನ್ ಚೆನ್ನಿಕ್ಕರೆ ಮುಖ್ಯ ಭಾಷಣಗೈಯುವರು. ಜಿಲ್ಲಾ ಸಮಿತಿ ಅಧ್ಯಕ್ಷ ಮೋಹನ್ ದಾಸ್ ಕುಂಬಳೆ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸಿ. ಬಾಸ್ಕರ್ ನಾಯರ್, ಕಾಸರಗೋಡು ನಗರ ಸಭಾ ಸದಸ್ಯ ಶಂಕರ ಅಣಂಗೂರು, ರಾಜ್ಯ ಸಮಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ಪದ್ಮನಾಭನ್, ಜಿಲ್ಲಾ ಖಜಾಂಜಿ ಸುರೇಶ್ ಸಿ, ಜಿಲ್ಲಾ ಸಮಿತಿ ಮಾಜಿ ಕಾರ್ಯದಶರ್ಿ ಗೋಪಾಲಕೃಷ್ಣ ಶೆಟ್ಟಿ, ರಾಧಾಕೃಷ್ಣ ಭಟ್ ಎಸ್. ಮೊದಲಾದವರು ಮಾತನಾಡಿದರು. ತಾಲೂಕು ಪ್ರಧಾನ ಕಾರ್ಯದಶರ್ಿ ವಿ.ವಿ. ನಾರಾಯಣ ಸ್ವಾಗತಿಸಿ ವರದಿ ಹಾಗೂ ತಾಲೂಕು ಕೋಶಾಧಿಕಾರಿ ದಿನೇಶ್ ಕೆ.ಎ. ಲೆಕ್ಕಪತ್ರ ಮಂಡಿಸುವರು. ತಾಲೂಕು ಕಾರ್ಯದಶರ್ಿ ಪುಷ್ಪವಲ್ಲಿ ಎ.ಡಿ. ವಂದಿಸುವರು.