ಸಮರಸ ಚಿತ್ರಸುದ್ದಿ- ಬದಿಯಡ್ಕ : ಕೋಟೆಕಾರು ಮಾಡೂರು ಶಿಡರ್ಿ ಸಾಯಿಬಾಬಾ ಮಂದಿರದಲ್ಲಿ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹದ ಪ್ರಯುಕ್ತ ಬದಿಯಡ್ಕ ಶ್ರೀಮಾತಾ ಹವ್ಯಕ ಭಜನಾ ಸಂಘದ ಸದಸ್ಯರಿಂದ ಭಜನಾ ಸಂಕೀರ್ತನಾ ಸೇವೆ ನಡೆಯಿತು. ಹಿಮ್ಮೇಳದಲ್ಲಿ ಪ್ರಕಾಶ್ ಆಚಾರ್ಯ ಕುಂಟಾರು ಹಾಗೂ ತಿರುಮಲೇಶ್ ಆಚಾರ್ಯ ಕೂಡ್ಲು ಸಹಕರಿಸಿದರು. ಪೂಜೆಯ ಸಂದರ್ಭದಲ್ಲಿ ಮಂದಿರದ ವತಿಯಿಂದ ಭಜನಾ ಸಂಘಕ್ಕೆ ಫಲಪುಷ್ಪ ಪ್ರಸಾದದೊಂದಿಗೆ ತಾಳವನ್ನು ನೀಡಿ ಗೌರವಿಸಿದರು.
ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 14, 2017