HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಪೈನಗರ್ ಮಿಷನ್ ಕೊಡುಗೆ
   ಉಪ್ಪಳ: ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಕೇರಳ ಸರಕಾರದ ಯೋಜನೆಯಾದ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞದ ಭಾಗವಾಗಿ ಪೈವಳಿಕೆನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಸುದ್ದಿ ಸಾಪ್ತಾಹಿಕ `ಪೈನಗರ್ ಮಿಷನ್' ಶಾಲೆಗೆ ದೇಣಿಗೆ ನೀಡಿದ ವೈಟ್ ಬೋಡರ್್ನ್ನು ಮುಖ್ಯೋಪಾಧ್ಯಾಯಿನಿ ಶ್ಯಾಮಲ. ಪಿ ಗುರುವಾರ ಉದ್ಘಾಟಿಸಿದರು.
  ಹಿರಿಯ ಶಿಕ್ಷಕ ರವೀಂದ್ರನಾಥ್ ಕೆ ಆರ್, ಯಶೋದ ಟೀಚರ್ ಉಪಸ್ಥಿತರಿದ್ದರು. ಚಂದ್ರಶೇಖರ, ಸಾತ್ವಿಕ್, ಖದೀಜತ್ ಶಮ್ನೀಝ ಮಾತನಾಡಿದರು. ಇದರೊಂದಿಗೆ ರವೀಂದ್ರನಾಥ್ ಕೆ ಆರ್ ರವರು ತರಗತಿಗೆ ದೇಣಿಗೆ ನೀಡಿದ ಫ್ಯಾನನ್ನು ಮುಖ್ಯೋಪಾಧ್ಯಾಯರು ತರಗತಿ ನಾಯಕನಿಗೆ ಹಸ್ತಾಂತರಿಸಿದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries