ಪರಿಶಿಷ್ಟ ವಿಭಾಗ ನಿರುದ್ಯೋಗಿಗಳಿಗೆ ಸಾಲ ಯೋಜನೆ
ಬದಿಯಡ್ಕ: ಕೇರಳ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಅಭಿವೃದ್ಧಿ ಕಾಪರ್ೋರೇಶನ್ ನೇತೃತ್ವದಲ್ಲಿ ರಾಷ್ಟ್ರೀಯ ಪರಿಶಿಷ್ಟ ವಿಭಾಗ ಹಣಕಾಸು ಅಭಿವೃದ್ಧಿ ಕಾಪರ್ೋರೇಶನ್ನ ಸಹಾಯದೊಂದಿಗೆ ಜಾರಿಗೊಳಿಸುವ ಗರಿಷ್ಠ 2.30 ಲಕ್ಷ ರೂಪಾಯಿಯ ಡೀಸೆಲ್ ಆಟೋರಿಕ್ಷಾ ಯೋಜನೆಯಲ್ಲಿ ಸಾಲ ಮಂಜೂರು ಮಾಡಲು ಪರಿಶಿಷ್ಟ ವಿಭಾಗಕ್ಕೊಳಪಟ್ಟ ನಿರುದ್ಯೋಗಿಗಳಾದ ಯುವಕ - ಯುವತಿಯರಿಂದ ಅಜರ್ಿ ಆಹ್ವಾನಿಸಲಾಗಿದೆ.
ಅಜರ್ಿದಾರರು ಪರಿಶಿಷ್ಟ ವರ್ಗದಲ್ಲಿ ಒಳಗೊಂಡ ನಿರುದ್ಯೋಗಿಗಳೂ 18ರಿಂದ 50ರ ವರೆಗಿನ ಪ್ರಾಯದವರೂ ಆಗಿರಬೇಕು. ಕುಟುಂಬದ ವಾಷರ್ಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಿಗೆ 98,000ರೂ., ನಗರ ಪ್ರದೇಶದಲ್ಲಿ ವಾಸಿಸುವವರಿಗೆ 1,20,000ರೂ. ಗಿಂತ ಹೆಚ್ಚಿರಕೂಡದು.
ಅಜರ್ಿದಾರರು ಪರವಾನಿಗೆ ಹಾಗೂ ಬ್ಯಾಡ್ಜ್ ಪಡೆದಿರಬೇಕು. ಸಾಲದ ಮೊತ್ತವನ್ನು ಶೇಕಡಾ 6ರ ಬಡ್ಡಿ ಸಹಿತ ಐದು ವರ್ಷಗಳೊಳಗೆ ಮರಳಿ ಪಾವತಿಸಬೇಕು. ಸಾಲಕ್ಕೆ ಆಯ್ಕೆಯಾಗುವವರು ಕಾಪರ್ೋರೇಶನ್ನ ನಿಬಂಧನೆಗಳಿಗೆ ಅನುಸರಿಸಿ ಅಗತ್ಯದ ನೌಕರರ ಜಾಮೀನು ಅಥವಾ ಇತರ ದಾಖಲೆಪತ್ರಗಳನ್ನು ಹಾಜರುಪಡಿಸಬೇಕು.
ಆಸಕ್ತರು ಅಜರ್ಿಫಾಮರ್್ ಮತ್ತು ಪೂರ್ಣ ಮಾಹಿತಿಗೆ ಕಾಪರ್ೋರೇಶನ್ನ ಕಾಞಂಗಾಡಿನಲ್ಲಿ ಕಾಯರ್ಾಚರಿಸುತ್ತಿರುವ ಕಾಸರಗೋಡು ಜಿಲ್ಲಾ ಕಚೇರಿಯನ್ನು (ದೂರವಾಣಿ ಸಂಖ್ಯೆ: 04672- 204580) ಸಂಪಕರ್ಿಸಬೇಕಾಗಿದೆ.