ಕುರೆಡ್ಕ - ಕೊಲ್ಲಪದವು ರಸ್ತೆ ಡಾಂಬರೀಕರಣಕ್ಕೆ ಚಾಲನೆ
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 2017-18ರ ಯೋಜನೆಯಲ್ಲಿ ಅಳವಡಿಸಿದ ಕುರೆಡ್ಕ - ಕೊಲ್ಲಪದವು ರಸ್ತೆ ಡಾಂಬರೀಕರಣ ಹಾಗೂ ಕಾಂಕ್ರೀಟಿಕರಣ ಕಾಮಗಾರಿಯ ಪ್ರಾರಂಭಕ್ಕೆ ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಬುಧವಾರ ಉದ್ಘಾಟಿಸಿ ಚಾಲನೆ ನೀಡಿದರು.
ಸುಮಾರು 54 ಲಕ್ಷ ರೂ. ಮೌಲ್ಯದ ಯೋಜನೆ ಜಾರಿಗೊಳ್ಳುತ್ತಿದ್ದು, ಇದರಿಂದ ಈ ಪ್ರದೇಶದ ನಾಗರಿಕರ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ವಿಶ್ವ ಬ್ಯಾಂಕಿನ ನೆರವಿನಿಂದ ಬ್ಯಾಕ್ವಡರ್್ ಗ್ರಾಮ ಪಂಚಾಯತು ಗ್ರಾಂಟ್ ದೊರೆತ ಮೊತ್ತದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್, ಸದಸ್ಯರಾದ ಹನೀಫ್ ನಡುಬೈಲು, ಕಾರ್ಯದಶರ್ಿ ರೆಜಿಮೋನ್, ಓವರ್ ಸೀಯರ್ ಪ್ರದೀಪ್, ನಿಮರ್ಿತಿಯ ಓವರ್ ಸೀಯರ್ ಜೇಮ್ಸ್ ಮೊದಲಾದವರು ಉಪಸ್ಥಿತರಿದ್ದರು.