ಅನಂತಪುರದಲ್ಲಿ ವಿದ್ಯಾಗೋಪಾಲ ಮಂತ್ರಾರ್ಚನೆ
ಕುಂಬಳೆ: ಸರೋವರ ಕ್ಷೇತ್ರ ಶ್ರೀಅನಂತಪುರ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆಯುತ್ತಿರುವ "ಶ್ರೀ ಮದ್ಭಾಗವತ ಸಪ್ತಾಹ ಯಜ್ಞ -2017, ನಾಲ್ಕನೇ ದಿನವಾದ ಸೋಮವಾರ ಸಂಜೆ ಯಜ್ಞಾಚಾರ್ಯರಾದ ಬ್ರಹ್ಮಶ್ರೀ ಪೆರಿಗಮನ ಶ್ರೀಧರನ್ ನಂಬೂದಿರಿ ಅವರ ಮಾರ್ಗದರ್ಶನದಲ್ಲಿ ನಡೆದ ಶ್ರೀವಿದ್ಯಾಗೋಪಾಲ ಮಂತ್ರಾರ್ಚನೆ " ಕಾರ್ಯಕ್ರಮದಲ್ಲಿ ನೂರಾರು ವಿದ್ಯಾಥರ್ಿಗಳು ಸಹಿತ ಅನೇಕ ಭಕ್ತಾದಿಗಳು ಪಾಲ್ಗೊಂಡರು.
ಬ್ರಹ್ಮಶ್ರೀ ಕೇಕಣಾಜೆ ಕೇಶವ ಭಟ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಮಾಧವ ಕಾರಂತ, ಭಾಗವತ ಯಜ್ಞ ಸಪ್ತಾಹ ಸಮಿತಿ ಅಧ್ಯಕ್ಷ ಶಂಕರ ಪ್ರಸಾದ್, ಕಾರ್ಯದಶರ್ಿ ಸುನಿಲ್ ಕುಮಾರ್, ಕ್ಷೇತ್ರದ ಆಡಳಿತ ಟ್ರಸ್ಟಿ ಎಂ.ವಿ.ಮಹಾಲಿಂಗೇಶ್ವರ ಭಟ್, ರವೀಂದ್ರ ಆಳ್ವ, ರಾಘವನ್ ನಾಯರ್, ಗೋಪಾಲ ಪೆಣರ್ೆ, ಸೇವಾ ಸಮಿತಿ ಕಾರ್ಯದಶರ್ಿ ರಾಮಚಂದ್ರ ಭಟ್ ಮದನಗುಳಿ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು, ಭಕ್ತಜನರು ಉಪಸ್ಥಿತರಿದ್ದರು.