ಡಿ.9-10 : ಬಾಳಿಯೂರು ಅಯ್ಯಪ್ಪ ಭಜನಾ ಮಂದಿರ ವಾಷರ್ಿಕ
ಮಂಜೇಶ್ವರ: ಬಾಳ್ಯೂರು ಶ್ರೀ ಅಯ್ಯಪ್ಪ ಭಜನಾ ಮಂದಿರದ ವಾಷರ್ಿಕೋತ್ಸವವು ಡಿ.9 ಹಾಗೂ 10 ರಂದು ವಿವಿಧ ವೈದಿಕ ಧಾಮರ್ಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಡ್ಡಂಗಡಿ ವೇದಮೂತರ್ಿ ಬಾಲಕೃಷ್ಣ ಅವರ ಪೌರೋಹಿತ್ಯದಲ್ಲಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಆಶೀವರ್ಾದದೊಂದಿಗೆ ಜರಗಲಿದೆ.
ಕಾರ್ಯಕ್ರಮದ ಅಂಗವಾಗಿ ಡಿ.9 ಶನಿವಾರ ಸೂಯರ್ೋದಯದಿಂದ ಡಿ.10 ಭಾನುವಾರ ಸೂಯರ್ೋದಯದ ವರೆಗೆ ವಿವಿಧ ಭಜನಾ ತಂಡಗಳಿಂದ ಏಕಾಹ ಭಜನಾ ಕಾರ್ಯಕ್ರಮ, ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನಪೂರ್ಣ ಯೋಜನೆಯ ಉದ್ಘಾಟನೆ, ಅನ್ನಸಂತರ್ಪಣೆ ಯಕ್ಷಗಾನ ಬಯಲಾಟ ಜರಗಲಿದೆ.
ಶನಿವಾರ ಏಕಾಹ ಭಜನಾ ಕಾರ್ಯಕ್ರಮವನ್ನು ಶ್ರೀ ಸುಂದರ ಗುರುಸ್ವಾಮಿ ಹೊಸಂಗಡಿ ಅಂಗಡಿಪದವು ದೀಪಬೆಳಗಿಸಿ ಉದ್ಘಾಟಿಸಲಿದ್ದು, ಮೋಹನದಾಸ ಕೊಂಡೆವೂರು ಉಪಸ್ಥಿತರಿರುವರು. ವಸಂತ ಭಟ್ ತೊಟ್ಟೆತ್ತೋಡಿ ಭಜನಾ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ತಂಡಗಳು ಭಾಗವಹಿಸಲಿವೆ.
ಭಾನುವಾರ ಬೆಳಿಗ್ಗೆ ಗಣ ಹೋಮ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಲಿದ್ದು, 11 ಗಂಟೆಯಿಂದ ಧಾಮರ್ಿಕ ಸಭೆ ಜರಗಲಿದೆ. ಧಾಮರ್ಿಕ ಮುಂದಾಳು ಡಾ.ಶ್ರೀಧರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ ಧಾಮರ್ಿಕ ಉಪನ್ಯಾಸ ನಿಡುವರು. ಉಪಜಿಲ್ಲಾಧಿಕಾರಿ ಶಶಿಧರ ಶೆಟ್ಟಿ ಕೆ. ಅನ್ನಪೂರ್ಣ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ನ್ಯಾಯವಾದಿ ಕರುಣಾಕರ ನಂಬಿಯಾರ್, ಮಾಜಿ ಪಂಚಾಯತ್ ಸದಸ್ಯ ಮಂಜುನಾಥ ಮಾನ್ಯ, ಗೋಪಾಲ ಎಂ. ಬಂದ್ಯೋಡು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಚೇತನಾ ಎಂ, ವಿದ್ಯುತ್ ವಿಭಾಗೀಯ ಅಭಿಯಂತರ ಕುಮಾರ ಸುಬ್ರಹ್ಮಣ್ಯ, ಅಶೋಕ್ ಎಂ.ಸಿ. ಲಾಲ್ಬಾಗ್, ಉದ್ಯಮಿ ಪಿ.ಆರ್.ಶೆಟ್ಟಿ ಪೊಯ್ಯೇಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವೇದಮೂತರ್ಿ ಬಾಲಕೃಷ್ಣ ಭಟ್ ದಡ್ಡಂಗಡಿ ಅವರಿಗೆ ಗಣ್ಯರ ಸಮಕ್ಷಮ ಗೌರವಾರ್ಪಣೆ ಜರಗಲಿದೆ. ಸಂಜೆ 6ರಿಂದ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯೋಗೀಶ ರಾವ್ ಚಿಗುರುಪಾದೆ ವಿರಚಿತ `ಸುವರ್ಣ ಲಂಕಾಧೀಶ' ಯಕ್ಷಗಾನ ಬಯಲಾಟ ಜರಗಲಿದೆ.