ಬೇಳ ಪಬ್ಲಿಕ್ ವೆಲ್ಪೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಚೇರಿ ಉದ್ಘಾಟನೆ
ಬದಿಯಡ್ಕ: ಬೇಳ ಪಬ್ಲಿಕ್ ವೆಲ್ಪೇರ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಚೇರಿ ಡಿ.7 ರಂದು ಉದ್ಘಾಟನೆಗೊಳ್ಳಲಿದೆ. ಅಂದು ಸಂಜೆ 3 ಗಂಟೆಗೆ ಕುಂಬಳೆಯಲ್ಲಿ ನೂತನ ಕಚೇರಿಯನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು.
ನ್ಯಾಯವಾದಿ ಎಂ.ಎಸ್.ಥೋಮಸ್ ಡಿ'ಸೋಜ ಅಧ್ಯಕ್ಷತೆ ವಹಿಸುವರು. ಕಾಸರಗೋಡು ವಲಯ ವಿಕಾರ್ ವಾರ್ ವಂ.ವಲೇರಿಯನ್ ಫ್ರಾಂಕ್ ನೂತನ ಕಚೇರಿಯ ಆಶೀರ್ವಚನ ನೆರವೇರಿಸುವರು. ಕಂಪ್ಯೂಟರ್ ಕಚೇರಿಯನ್ನು ಮಾಜಿ ಶಾಸಕ ಸಿ.ಎಚ್.ಕುಂಞಂಬು, ಕ್ಯಾಶ್ ಕೌಂಟರನ್ನು ಕಾಸರಗೋಡು ಕೋ-ಆಪರೇಟಿವ್ ಜಾಯಿಂಟ್ ರಿಜಿಸ್ಟ್ರಾರ್ ರಹೀಂ ಪಿ. ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಸಿಒಡಿಪಿ ನಿದರ್ೇಶಕ ವಂ.ಓಸ್ವಾಲ್ಡ್ ಮೊಂತೇರೊ, ಕಾಸರಗೋಡು ಕೋ-ಆಪರೇಟಿವ್ ಸೊಸೈಟಿಸ್ ಸಹಾಯಕ ರಿಜಿಸ್ಟ್ರಾರ್ ಜಯಚಂದ್ರನ್ ಕೆ, ಸತೀಶ್ ಕೆ.ಸಿ, ಸ್ಥಾಪಕ ನಿದರ್ೇಶಕ ವಂ.ವಿನ್ಸೆಂಟ್ ಡಿ'ಸೋಜ, ಕುಂಬಳೆ ಸಂತ ಮೋನಿಕ ಚಚರ್್ನ ಧರ್ಮಗುರು ವಂ.ಮಾಸರ್ೆಲ್ ಸಲ್ದಾನಾ, ಕುಂಬಳೆ ಹೋಲಿ ಫ್ಯಾಮಿಲಿಯ ಮದರ್ ಸುಪೀರಿಯರ್ ಸಿಸ್ಟರ್ ಅನ್ನಿ ಜೇಮ್ಸ್, ಸ್ನೇಹಾಲಯ ಮೆನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತ, ಕ್ಯಾಂಪ್ಕೋ ನಿದರ್ೇಶಕ ಸತೀಶ್ಚಂದ್ರ ಭಂಡಾರಿ, ಮಚರ್ೆಂಟ್ಸ್ ವೆಲ್ಪೇರ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಅಬ್ಬಾಸ್, ಜಯರಾಮ ಬಳ್ಳಂಕುಡಲ್ ಮೊದಲಾದವರು ಉಪಸ್ಥಿತರಿರುವರು.