ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೋವಿಕ್ಕಾನದ ಸರಸ್ವತಿ ವಿದ್ಯಾಲಯದಲ್ಲಿ ಜರುಗಿದ ಭಾರತೀಯ ವಿದ್ಯಾನಿಕೇತನ ಕಾಸರಗೋಡು ಜಿಲ್ಲಾ ಕಲೋತ್ಸವ ತರಂಗಂ-2017ರಲ್ಲಿ ಭರತನಾಟ್ಯ, ಜಾನಪದ ನೃತ್ಯ ಹಾಗೂ ಸಮೂಹ ನೃತ್ಯ ಸ್ಪಧರ್ೆಗಳಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಹಾಗೂ ಏಕಪಾತ್ರಾಭಿನಯದಲ್ಲಿ ತೃತೀಯ ಎ ಗ್ರೇಡ್ ಪಡೆದ ತನ್ವಿ ಕೆ.ಟಿ. ಚೈತನ್ಯ ವಿದ್ಯಾಲಯ ಪಾಯಿಚ್ಚಾಲ್ ಇಲ್ಲಿನ ನಾಲ್ಕನೇ ತರಗತಿ ವಿದ್ಯಾಥರ್ಿನಿಯಾದ ಈಕೆ ಸ್ಮಿತಾ-ಕಿಶೋರ್ ದಂಪತಿಗಳ ಪುತ್ರಿ. ನಾಟ್ಯಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ಶಿಷ್ಯೆ.





