ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಓಂ ಬ್ರದಸರ್್ ಕುಂಬಳೆಯ 22ನೇ ವಾಷರ್ಿಕೋತ್ಸವದ ಅಂಗವಾಗಿ ಹಗ್ಗಜಗ್ಗಾಟ ಸ್ಪಧರ್ೆ ಇಂದು
ಕುಂಬಳೆ: ಕುಂಬಳೆಯ ಮುಂಚೂಣಿಯ ಯುವಕ ಸಂಘಟನೆಯಾದ ಮಥುರಾ ನಗರ ಓಂ ಬ್ರದಸರ್್ ಆಟ್ಸರ್್ ಆಂಡ್ ಸ್ಪೋಟ್ಸರ್್ ಕ್ಲಬ್ನ 22ನೇ ವಾಷರ್ಿಕೋತ್ಸವದ ಅಂಗವಾಗಿ ಭಾನುವಾರ(ಇಂದು) ಅಪರಾಹ್ನ 2 ರಿಂದ ಕುಂಬಳೆ ಟೆಲಿಪೋನ್ ಭವನದ ಸಮೀಪ ಹಗ್ಗಜಗ್ಗಾಟ ಸ್ಪಧರ್ೆ ನಡೆಯಲಿದೆ.
ಸಮಾರಂಭವನ್ನು ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಉದ್ಘಾಟಿಸುವರು. ಸದಸ್ಯ ರಮೇಶ್ ಭಟ್ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರು. ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಸದಸ್ಯ ಮುರಳೀಧರ ಯಾದವ್ ನಾಯ್ಕಾಪು, ಸುಧಾಕರ ಕಾಮತ್, ಪ್ರೇಮಲತಾ, ಸುಕೇಶ್ ಭಂಡಾರಿ ಉಪಸ್ಥಿತರಿದ್ದು ಮಾತನಾಡುವರು. ಪುರೋಹಿತ ದಿನೇಶ್ ಎ. ಭಟ್ ಹಾಗೂ ಶೋಭಾ ನಾರಾಯಣಮಂಗಲರನನು ವೇದಿಕೆಯಲ್ಲಿ ಗೌರವಿಸಲಾಗುವುದು.




