ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವ : ಹೊರೆಕಾಣಿಕೆ ಮೆರವಣಿಗೆ
ಬದಿಯಡ್ಕ: ಶ್ರೀ ಅಯ್ಯಪ್ಪ ಸೇವಾ ಸಮಿತಿ ಬದಿಯಡ್ಕ ಇದರ 34ನೇ ವರ್ಷದ ಶಬರಿಮಲೆ ಅಯ್ಯಪ್ಪ ತಿರುವಿಳಕ್ಕ್ ಮಹೋತ್ಸವದ ಅಂಗವಾಗಿ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಮಂದಿರದ ಗುರುಸ್ವಾಮಿ ಭಾಸ್ಕರ ಬದಿಯಡ್ಕ ಹಾಗೂ ಕೃಷ್ಣ ಗುರುಸ್ವಾಮಿ ಮೂಕಂಪಾರೆ, ಪುಷ್ಪರಾಜ ಗುರುಸ್ವಾಮಿ ಬದಿಯಡ್ಕ, ರಾಮಣ್ಣ ರೈ ಗುರುಸ್ವಾಮಿ ವಳಮಲೆ, ಗುರುಪ್ರಸಾದ್ ರೈ, ಪ್ರಾಕಾಶ್ ಮಧುರಾಜ್, ಚರಣ್ ಕುಮಾರ್, ಗೀರಿಶ್ ರೈ ವಳಮಲೆ ಮತ್ತು ವಿವಿಧ ಮಂದಿರದ ಗುರುಸ್ವಾಮಿಗಳು ಶಿಷ್ಯವೃಂದದವರು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದರು.