ನೇಮಕಾತಿ ಸಂದರ್ಶನ
ಉಪ್ಪಳ: ಪೈವಳಿಕೆನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎಕನಾಮಿಕ್ಸ್ (ಜ್ಯೂನಿಯರ್) ಅಧ್ಯಾಪಕ ಹುದ್ದೆಗಾಗಿ ತಾತ್ಕಾಲಿಕ ನೇಮಕಾತಿ ಡಿ.11ರಂದು ಬೆಳಿಗ್ಗೆ 11ಗಂಟೆಗೆ ಶಾಲಾ ಪ್ರಾಂಶುಪಾಲರ ಕಚೇರಿಯಲ್ಲಿ ಜರಗಲಿದೆ. ಆಸಕ್ತ ಅರ್ಹ ಉದ್ಯೋಗಾಥರ್ಿಗಳು ತಮ್ಮ ಮೂಲ ದಾಖಲೆಪತ್ರಗಳ ಸಹಿತ ಸಂದರ್ಶನದಲ್ಲಿ ಹಾಜರಾಗುವಂತೆ ತಿಳಿಸಲಾಗಿದೆ.