ಇಂದು ಯಕ್ಷಗಾನ ಬಯಲಾಟ
ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಸಭಾಂಗಣದಲ್ಲಿ ಯಕ್ಷತೂಣೀರ ಪ್ರತಿಷ್ಠಾನ ಕೋಟೂರು ಇದರ ಆಶ್ರಯದಲ್ಲಿ ಡಿ.9 ರಂದು ಅಪರಾಹ್ನ 2 ರಿಂದ ರಾತ್ರಿ 8 ರ ವರೆಗೆ ಯಕ್ಷ ಬಳಗ ಮುಳಿಯಾರು ಇವರಿಂದ ಗಿರಿಜಾ ಕಲ್ಯಾಣ ತಾರಕಾಸುರ ವಧೆ ಮತ್ತು ಪೆರಡಂಜಿ ಗೋಪಾಲಕೃಷ್ಣ ವಿರಚಿತ ಸೌಭಾಗ್ಯ ಸುಂದರಿ ಎಂಬ ನೂತನ ಕೃತಿಯ ಪ್ರಥಮ ಪ್ರಯೋಗ ಯಕ್ಷಗಾನ ಬಯಲಾಟ ಜರಗಲಿದೆ.