HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಡಿ.9-10 : ವಷರ್ಾವಧಿ ಪರ್ವ, ನಾಗತಂಬಿಲ
    ಉಪ್ಪಳ: ಶ್ರೀ ವಿಷ್ಣುಮೂತರ್ಿ ರಕ್ತೇಶ್ವರಿ, ವಯನಾಡ್ ಕುಲವನ್ ದೈವಗಳ ದೇವಸ್ಥಾನ ನೆಲ್ಲಿಕ್ಕತೀಯಾ ತರವಾಡು ಸಸಿಹಿತ್ಲು ತುತರ್ಿ ಉಪ್ಪಳದಲ್ಲಿ ಡಿ.9 ಮತ್ತು 10 ರಂದು ವಷರ್ಾವಧಿ ಪರ್ವ ಮತ್ತು ನಾಗತಂಬಿಲ ನಡೆಯಲಿದೆ
   9 ರಂದು ಬೆಳಿಗ್ಗೆ 10.45 ಕ್ಕೆ ವೆಂಕಟ್ರಮಣ ದೇವರ ಮುಡಿಪು ಶುದ್ಧಿ, ಮಧ್ಯಾಹ್ನ 12.30 ಕ್ಕೆ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿ ಬಡಾಜೆ ಬೂಡು ಅವರ ನೇತ್ರತ್ವದಲ್ಲಿ ನಾಗತಂಬಿಲ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ರಾತ್ರಿ ಗಂಟೆ 7 ರಿಂದ  ವಷರ್ಾವಧಿ ಪರ್ವ ಆರಂಭ, ರಾತ್ರಿ 10 ಗಂಟೆಗೆ ಅನ್ನಸಂತರ್ಪಣೆ, 11.30 ಕ್ಕೆ ಕೊರತಿಯಮ್ಮನ ಕೋಲ, ಬೆಳಿಗ್ಗೆ 3 ಗಂಟೆಗೆ ರಕ್ತೇಶ್ವರಿ ದೈವದ ಕೋಲ, 4 ಗಂಟೆಗೆ  ವಿಷ್ಣುಮೂತರ್ಿ ದೈವದ  ಕೋಲ, ಡಿ.10 ರಂದು ಸಂಜೆ ಗಂಟೆಗೆ  ಗುಳಿಗ ದೈವದ ಕೋಲ, 5.30 ಕ್ಕೆ ಮರು ಪುತ್ತರಿ ಕಾರ್ಯಕ್ರಮ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries