ಸಪ್ತಾಹ ಯಜ್ಞ
ಕುಂಬಳೆ: ಸರೋವರ ಕ್ಷೇತ್ರ ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವತ ಯಜ್ಞ ಸಪ್ತಾಹದ 4ನೇ ದಿನ ಸೋಮವಾರ ವಣರ್ಾಶ್ರಮ ಧರ್ಮಗಳು, ಗಜೇಂದ್ರಮೋಕ್ಷ, ಕ್ಷೀರಸಾಗರ ಮಥನ, ಶಂಕರಮೋಹನ, ವಾಮನಾವತಾರ, ಮತ್ಸ್ಯಾವತಾರ, ಅಂಬರೀಶ ಚರಿತ್ರೆ, ಶ್ರೀರಾಮಾವತಾರ, ಶ್ರೀಕೃಷ್ಣಾವತಾರ ಕಥಾ ಭಾಗಗಳ ವಾಚನ, ಪ್ರವಚನ ನಡೆಯಿತು.
ಆಚಾಯ್ರಾದ ಬ್ರಹ್ಮಶ್ರೀ ಪೆರಿಗಮನ ಶ್ರೀಧರ ನಂಬೂದಿರಿ ಹಗೂ ವೇದಮೂತರ್ಿ ಕೇಕಣಾಜೆ ಕೇಶವ ಭಟ್ ವಾಚನ, ಪ್ರವಚನ ನಡೆಸಿಕೊಟ್ಟರು.
ಮಂಗಳವಾರ ಬೆಳಿಗ್ಗೆ 6ಕ್ಕೆ ಸಾಮೂಹಿಕರ್ಚನೆ, ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ ಹಾಗೂ ಪರಾಯಣಗಳು ನಡೆಯಲಿದೆ. ಪೂತನೀಮೋಕ್ಷ, ಬಾಲಲೀಲೆ, ಕಾಳೀಯಮರ್ಧನ, ಗೋವರ್ಧನೋದ್ದರಣ, ಗೋವಿಂದಾಭಿಷೇಕ, ರಾಸನೃತ್ಯ, ಅಕ್ರೂರಗೋಕುಲಾಗಮನ, ಕಂಸವಧೆ, ಉದ್ದವ ದೌತ್ಯ, ರುಕ್ಮಿಣೀ ಸ್ವಯಂವರ ಕಥಾ ಭಾಗಗಳ ವಾಚನ ಪ್ರವಚನ ನಡೆಯಲಿದೆ.