5,7 ಅಗಲ್ಪಾಡಿಯಲ್ಲಿ ಗಣಪತಿ ಹವನ, ಚಂಡಿಕಾಹವನ
ಬದಿಯಡ್ಕ: ಅಗಲ್ಪಾಡಿ ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ಡಿ.5ರಂದು 108 ಕಾಯಿ ಗಣಪತಿ ಹವನ ನಡೆಯಲಿದೆ. ಡಿ.6ರಂದು ಬೆಳಗ್ಗೆ ಶ್ರೀದೇವಾಲಯದ ಪರಿಸರದಲ್ಲಿ ಗೋಶಾಲೆಗೆ ಭೂಮಿಪೂಜೆ, ಚಂಡಿಕಾಹವನ ನಡೆಯಲಿದೆ. ಅಲ್ಲದೇ ಡಿ.7ರಂದು ಬೆಳಗ್ಗೆ 7 ಕ್ಕೆ ವೃಕ್ಷ ಪೂಜೆ, 9.45ಕ್ಕೆ ಧಜಸ್ತಂಭದ ಮರ ಕಡಿಯುವ ಮುಹೂರ್ತದಲ್ಲಿ ಮರ ಕಡಿಯುವುದು. ಧ್ವಜಸ್ತಂಭದ ಮೆರವಣಿಗೆಯು ಪಾಂಡಿ-ಪಡ್ಯತ್ತಡ್ಕ-ಅದೂರು-ಮುಳ್ಳೇರಿಯಾ-ನಾರಂಪಾಡಿ-ಅಗಲ್ಪಾಡಿ ದಾರಿಯಾಗಿ ಶ್ರೀಕ್ಷೇತ್ರಕ್ಕೆ ತಲುಪುವುದು ಎಂದು ಕ್ಷೇತ್ರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.