ಕುಂಬಳೆ ಪೇಟೆಯಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಆಗ್ರಹ
ಕುಂಬಳೆ: ಕುಂಬಳೆ ಪೇಟೆಯಲ್ಲಿ ಕಳೆದ 40 ವರ್ಷಗಳಿಂದಲೂ ಹೆಚ್ಚು ಕಾಲಗಳಿಂದ ಪ್ರಯಾಣಿಕರ ಸೌಕರ್ಯಗಳಿಗೆ ಆಸರೆಯಾಗಿದ್ದ ಬಸ್ ನಿಲ್ದಾಣ-ವ್ಯಾಪಾರಿ ಸಮುಚ್ಚಯವನ್ನು ಕಟ್ಟಡ ಕುಸಿದು ಬೀಳುವ ಹಂತದಲ್ಲಿರುವುದರಿಂದ ಇದೀಗ ಮುರಿದು ತೆಗೆಯುವ ಪ್ರಕ್ರಿಯೆ ನಡೆಯುತ್ತಿದ್ದು, ನೂತನ ನಿಲ್ದಾಣ, ವ್ಯಾಪಾರ ಸಂಕೀರ್ಣ ಮುಮದಿನ ಒಂದು ವರ್ಷವಲ್ಲದೆ ನಿಮರ್ಾಣಗೊಳ್ಳುವ ಸಾಧ್ಯತೆಗಳಿಲ್ಲ. ಆದರೆ ದಿನನಿತ್ಯ ಕುಂಬಳೆ ಪೇಟೆಗೆ ಆಗಮಿಸುವ ಸಾವಿರಾರು ಜನರಿಗೆ ಶೌಚಾಲಯ ವ್ಯವಸ್ಥೆ ಇಲ್ಲದೆ ಭಾರೀ ತೊಂದರೆ ಅನುಭವಿಸುವಂತಾಗಿದೆ.
ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆಯನ್ನು ಮುಂದಿನ ನೂತನ ಬಸ್ ನಿಲ್ದಾಣ ನಿಮರ್ಾಣವಾಗುವಲ್ಲಿಯ ವರೆಗೆ ತಾತ್ಕಾಲಿಕವಾಗಿ ನಿಮರ್ಿಸಲು ಕುಂಬಳೆ ಗ್ರಾ.ಪಂ. ನಿರ್ಧರಿಸಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗುವ ಪ್ರದೇಶದಲ್ಲೇ ನಿಮರ್ಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಸಮನ್ವಯ ಸಮಿತಿ ಬಂಬ್ರಾಣ ಇದರ ಪದಾಧಿಕಾರಿ ಜಯರಾಮ ಪೂಜಾರಿ ನೇತೃತ್ವದಲ್ಲಿ ನಾಗರಿಕರು ಪಂಚಾಯತಿ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಈ ಬಗ್ಗೆ ಆಗ್ರಹಿಸಿದ್ದಾರೆ. ಕುಂಬಳೆಯಲ್ಲಿ ಸಾರ್ವಜನಿಕ ಶೌಚಾಲಯ ಸ್ಥಾಪಿಸಲು ಇನ್ನು ವಿಳಂಬವುಂಟಾದರೆ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ.
ಕುಂಬಳೆಯಲ್ಲಿ ಸುಸಜ್ಜಿತ ಶೌಚಾಲಯ ನಿಮರ್ಿಸುವಂತೆ ಸಂಬಂಧಪಟ್ಟವರಿಗೆ ಆದೇಶಿಸಬೇಕೆಂದು ವಿನಂತಿಸಿ ಕಳೆದ ಜೂನ್ ತಿಂಗಳಿನಲ್ಲಿ ಪ್ರಧಾನ ಮಂತ್ರಿಗೆ ಜಯರಾಮ ಪೂಜಾರಿ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿ ಕಾಯರ್ಾಲಯದಿಂದ ಸ್ವಚ್ಛ ಭಾರತ್ ಯೋಜನೆಯಲ್ಲಿ ಅಳವಡಿಸಿ ಕುಂಬಳೆಯಲ್ಲಿ ಶೌಚಾಲಯ ನಿಮರ್ಿಸಲು ಕೇರಳ ಸರಕಾರದ ಮುಖ್ಯ ಕಾರ್ಯದಶರ್ಿಗೆ ಆದೇಶ ನೀಡಿದ್ದರು. ಇದರಂತೆ ಕೇರಳ ಸರಕಾರದಿಂದ ಕುಂಬಳೆ ಪಂಚಾಯತು ಕಾರ್ಯದಶರ್ಿಗೆ ಪತ್ರ ಬರೆದು ಶೌಚಾಲಯ ನಿಮರ್ಿಸುವಂತೆ ತಿಳಿಸಲಾಗಿತ್ತು. ಆದರೆ ಶೌಚಾಲಯ ನಿಮರ್ಿಸುವ ಬಗ್ಗೆ ಪಂಚಾಯತಿ ಅಧಿಕಾರಿಗಳು ಭರವಸೆ ನೀಡಿದ್ದರ ಬಳಿಕ ಅದಕ್ಕೆ ಬೇಕಾದ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳುವಲ್ಲಿ ಅಧಿಕೃತರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇನ್ನು ವಿಳಂಬವಾದರೆ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಸಮನ್ವಯ ಸಮಿತಿ ಮನವಿಯಲ್ಲಿ ತಿಳಿಸಿದೆ.
ಅಧ್ಯಕ್ಷರು ಏನಂತಾರೆ:
ನೂತನ ಬಸ್ ನಿಲ್ದಾಣ ನಿಮರ್ಿಸುವಾಗ ಸುಸಜ್ಜಿತ ಶೌಚಾಲಯ ನಿಮಿಸುವ ಯೋಜನೆ ಇದ್ದರೂ, ಅಲ್ಲಿಯ ವರೆಗೆ ತಾತ್ಕಾಲಿಕ ಶೌಚಾಲಯ ನಿಮರ್ಾಣಕ್ಕೆ ಗ್ರಾ.ಪಂ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದೆ. ಕುಂಬಳೆ ಮೀನು ಮಾರುಕಟ್ಟೆ ಸನಿಹ ಅಥವಾ ಗ್ರಾ.ಪಂ. ಕಾಯರ್ಾಲಯದ ಸಮೀಪ ನಿಮಿಸುವ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ. ಪೆಟೆಯ ಹೃದಯ ಭಾಗದಲ್ಲೇ ನಿಮರ್ಿಸಲು ಸ್ಥಳಾವಕಾಶದ ಕೊರತೆ ಇದೆ. ಸಾರ್ವಜನಿಕರು ಒಂದೆರಡು ತಿಂಗಳುಗಳೊಳಗೆ ಪರಿಹಾರ ಕಾಣುವರು.
ಪುಂಡರೀಕಾಕ್ಷ ಕೆ.ಎಲ್.
ಅಧ್ಯಕ್ಷರು. ಕುಂಬಳೆ ಗ್ರಾಮ ಪಂಚಾಯತು.