ಸವಾಕ್ ಜಿಲ್ಲಾ ಸಂಗಮ ದಾಖಲೆ ನಿಮರ್ಿಸಲಿದೆ-ಉಮೇಶ್ ಸಾಲ್ಯಾನ್
ಪೆರ್ಲ: ಪ್ರತಿಯೊಂದು ಕ್ಷೇತ್ರದ ಸಮಗ್ರ ಬೆಳವಣಿಗೆಯ ಹಿಂದೆ ಜನರ ಸಂಘಟಿತ ಯತ್ನಗಳು ಸುಧೀರ್ಘ ಅವಧಿಯಿಂದ ಪ್ರಭಾವ ಬೀರಿ ಬೆಳವಣಿಗೆಗಳಿಗೆ ಕಾರಣವಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಕಲಾವಿದರನ್ನು, ಕಲಾ ಸಂಬಂಧಿ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುವವರನ್ನು ಒಗ್ಗೂಡಿಸಿ ಅಗತ್ಯ ನೆರವನ್ನು ಒದಗಿಸಿಕೊಡುವುದು ಸವಾಕ್ನ ಮೂಲ ಲಕ್ಷ್ಯ ಎಂದು ಸ್ಟೇಜ್ ಆಟರ್ಿಸ್ಟ್ ಆಂಡ್ ವರ್ಕಸರ್್ ಅಸೋಸಿಯೇಶನ್ ಓಫ್ ಕೇರಳ(ಸವಾಕ್) ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಸವಾಕ್ ಮಂಜೇಶ್ವರ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಸೋಮವಾರ ಸಂಜೆ ಪೆರ್ಲ ಸ.ನಾ. ಹೈಸ್ಕೂಲಿನಲ್ಲಿ ನಡೆದ ಸವಾಕ್ ಎಣ್ಮಕಜೆ ಪಂಚಾಯತು ವ್ಯಾಪ್ತಿಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂದಿನ ಜನವರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಂಘಟಿಸುವ ಸಾಂಸ್ಕೃತಿಕ ಸಂಗಮ ಕಲಾವಿದರ, ಕಲೆ ಸಂಬಂಧಿಯಾಗಿ ಕಾರ್ಯನಿರ್ವಹಿಸುವವರ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಅಧಿಕೃತರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂದು ತಿಳಿಸಿದ ಅವರು, ಗಡಿನಾಡಿನ ಬಹುಭಾಷಾ ನೆಲದ ವೈವಿಧ್ಯಮಯ ಕಲೆಗಳ ಸಾಧಕ ಕಲಾವಿದರಿಗೆ ರಾಜ್ಯ ಸರಕಾರದ ಪಿಂಚಣಿ ಸಹಿತ ಎಲ್ಲಾ ಸವಲತ್ತು, ನೆರವುಗಳಿಗೆ ಸವಾಕ್ ಪರಿಶ್ರಮಿಸುತ್ತಿದೆ ಎಂದರು.
ಉಪಸ್ಥಿತರಿದ್ದು ಮಾತನಾಡಿದ ಸವಾಕ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ತುಳಸೀಧರನ್ ಮಾತನಾಡಿ, ಈ ವರ್ಷದ ಶಾಲಾ ಕಲೋತ್ಸವದ ಸಾಂಸ್ಕೃತಿಕ ಸ್ಪಧರ್ೆಗಳಿಗೆ ಆಯಾ ವಿಭಾಗದಲ್ಲಿ ನುರಿತ ನಿಣರ್ಾಯಕರನ್ನು ಆರಿಸಿ ಕಳಿಸಿರುವುದು ಪ್ರಶಂಸೆಗೆ ಪಾತ್ರವಾಗಿದ್ದು, ಇದು ಸವಾಕ್ನ ಕಾರ್ಯನಿರ್ವಹಣೆಯ ವೈಖರಿಗೆ ಸಂದ ಗೆಲುವು ಎಂದು ತಿಳಿಸಿದರು.
ಸವಾಕ್ ಮಂಜೇಶ್ವರ ತಾಲೂಕು ಸಮನ್ವಯಾಧಿಕಾರಿ ದಿವಾಣ ಶಿವಶಂಕರ ಭಟ್, ಕಾರ್ಯದಶರ್ಿ ಚಂದ್ರಹಾಸ ಕಯ್ಯಾರು, ಜಿಲ್ಲಾ ಪ್ರತಿನಿಧಿ ವಸಂತಿ, ಎಣ್ಮಕಜೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ. ಪೆರ್ಲ ಉಪಸ್ಥಿತರಿದ್ದು ಮಾತನಾಡಿದರು.
ಮಂಜು ಪೆರ್ಲ, ಉದಯ ಸಾರಂಗ್, ಬಾಲಕೃಷ್ಣ ಶೆಟ್ಟಿ, ಮೋಹನ ಬಜಕ್ಕೂಡ್ಲು, ರಮೇಶ್ ಕುರೆಡ್ಕ ಮೊದಲಾದವರು ಉಪಸ್ಥಿತರಿದ್ದರು. ಎಣ್ಮಕಜೆ ಪಂಚಾಯತು ಸಮನ್ವಯಾಧಿಕಾರಿ ಸತೀಶ್ ಪುಣಿಚಿತ್ತಾಯ ಪೆರ್ಲ ಸ್ವಾಗತಿಸಿ, ವಂದಿಸಿದರು.