ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ
ನವದೆಹಲಿ: ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆಯನ್ನು ಹೊಂದಿದ್ದ ಪ್ರಬಲ ಭೂಕಂಪನ ಉತ್ತರಾಖಂಡದಲ್ಲಿ ಸಂಭವಿಸಿದ್ದು ಈ ಕಂಪನದ ಅನುಭವ ದೆಹಲಿ ಹಾಗೂ ಉತ್ತರಭಾರತದ ಹಲವೆಡೆಗಳಲ್ಲಿ ಉಂಟಾಗಿದೆ.
ಬುಧವಾರ ರಾತ್ರಿ 8:50ರ ಸುಮಾರಿಗೆ ಈ ಘಟನೆ ಸಂಭವಿಸಿರುವುದಾಗಿ ವರದಿಯಾಗಿದೆ. ಐ.ಎಂ.ಡಿ. ಪ್ರಕಾರ ಈ ಕಂಪನದ ಕೇಂದ್ರಬಿಂದು ಉತ್ತರಾಖಂಡದ ರುದ್ರಪ್ರಯಾಗ ಆಗಿತ್ತು ಎಂಬುದಾಗಿ ತಿಳಿದುಬಂದಿದೆ.





