ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 04, 2017
ಕಾತರ್ಿಕ ಜಾತ್ರಾ ಮಹೋತ್ಸವ
ಬದಿಯಡ್ಕ : ಕಲ್ಲಕಟ್ಟ ಅಜ್ಜಾವರ ಶ್ರೀ ಮಹಿಷಮಧರ್ಿನೀ ಕ್ಷೇತ್ರದಲ್ಲಿ ಪ್ರತೀವರ್ಷ ನಡೆದು ಬರುತ್ತಿರುವ ಅಜ್ಜಾವರ ಕಾತರ್ಿಕ ಜಾತ್ರಾ ಮಹೋತ್ಸವವು ಶನಿವಾರ ಮಧ್ಯಾಹ್ನ ನಡೆಯಿತು. ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ರಾಜಾಂಗಣ ಪ್ರಸಾದ ಸ್ವೀಕರಿಸಿದರು.





