ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 03, 2017
ಗಾಡಿಗುಡ್ಡೆಯಲ್ಲಿ ಪುಷ್ಪಾರ್ಚನೆ:
ಮುಳ್ಳೇರಿಯ : ಕೆ.ಟಿ ಜಯಕೃಷ್ಣನ್ ಮಾಸ್ಟರ್ ಬಲಿದಾನ ದಿನ ಕಾರ್ಯಕ್ರಮದ ಅಂಗವಾಗಿ ಗಾಡಿಗುಡ್ಡೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿ ಅಧ್ಯಕ್ಷ ಬಿ ರಾಜೇಶ್ ಶೆಟ್ಟಿ ಉದ್ಘಾಟಿಸಿದರು. ರಾಜಗೋಪಾಲ ರೈಯವರು ಅಧ್ಯಕ್ಷತೆ ವಹಿಸಿದರು. ಎಸ್.ಸಿ ಎಸ್.ಟಿ ಮೋಚರ್ಾ ಕುಂಬ್ಡಾಜೆ ಪಂಚಾಯತು ಅಧ್ಯಕ್ಷ ಕೊರಗಪ್ಪ ಬೆಳ್ಳಿಗೆ, ನೇತಾರರಾದ ಹರೀಶ್ ಕೊರತ್ತಿಂಗಲ್ಲು, ಬಾಬು ತಲೆಬೈಲು, ದಯಾನಂದ ಜಿ, ಹರೀಶ್ ಗುತ್ತುಹಿತ್ಲು ಮೊದಲಾದವರು ಮಾತನಾಡಿದರು.





