ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಪ್ರತಾಪನಗರದಲ್ಲಿ ಜಯಕೃಷ್ಣ ಮಾಸ್ತರ್ ಬಲಿದಾನ ದಿನಾಚರಣೆ
ಉಪ್ಪಳ: ಯುವಮೋಚರ್ಾ ರಾಜ್ಯ ಉಪಾಧ್ಯಾಕ್ಷ ಜಯಕೃಷ್ಣ ಮಾಸ್ತರ್ ರವರ ಬಲಿದಾನ ದಿನದ ಅಂಗವಾಗಿ ಯುವಮೋಚರ್ಾ ಪ್ರತಾಪನಗರ ಘಟಕದ ವತಿಯಿಂದ ಶುಕ್ರವಾರ ಪುಷ್ಪಾರ್ಚನೆ ಕಾರ್ಯಕ್ರಮ ಸೋಂಕಾಲಿನಲ್ಲಿ ನಡೆಯಿತು.
ಹಿಮದುಳಿದ ವರ್ಗ ವಿಭಾಗ ಮೋಚರ್ಾ ರಾಜ್ಯ ಉಪಾಧ್ಯಾಕ್ಷ ಕೆ.ಪಿ.ವಲ್ಸರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು. ಯುವಮೋಚರ್ಾ ಪ್ರತಾಪನಗರ ಘಟಕದ ಉಪಾಧ್ಯಾಕ್ಷ ಚೇತನ್ ಅಧ್ಯಕ್ಷತೆ ವಹಿಸಿದ್ದರು. ಯುವಮೋಚರ್ಾ ಜಿಲ್ಲಾ ಉಪಾಧ್ಯಾಕ್ಷ ಧನ್ರಾಜ್ ಬೀಟಿಗದ್ದೆ, ಮಂಡಲ ಕಾರ್ಯದಶರ್ಿ ಹರೀಶ್ ತಿಂಬರ, ಹಿಂದು ಐಕ್ಯವೇದಿ ತಾಲೂಕು ಕಾರ್ಯದಶರ್ಿ ಪ್ರವೀಣಚಂದ್ರ, ಅಧ್ಯಕ್ಷ ಅಶ್ವಥ್ ಕೆ.ಪಿ, ಬೂತ್ ಅಧ್ಯಕ್ಷ ಪ್ರವೀಣ್ ಪಿ, ಲೋಹಿತಾಕ್ಷ, ಮೋಹನ್ ಪೂಜಾರಿ, ಪ್ರವೀಣ್, ಜಯರಾಜ್, ಪವನ್.ಟಿ, ಕಿಶೋರ್, ಪ್ರಸಾದ್, ಸಚಿನ್, ಚಂದ್ರು, ಹಾಗೂ ಬಿಜೆಪಿ, ಯುವಮೋಚರ್ಾ ಕಾರ್ಯಕರ್ತರು ಉಪಸ್ಥಿತಿರಿದ್ದರು. ಮಹೇಶ್ ಸ್ವಾಗತಿಸಿ, ಉದಯ ಪೂಜಾರಿ ವಂದಿಸಿದರು





