ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಮವ್ವಾರಿನಲ್ಲಿ ಪುಷ್ಪಾರ್ಚನೆ
ಬದಿಯಡ್ಕ: ಕೆ.ಟಿ ಜಯಕೃಷ್ಣನ್ ಮಾಸ್ಟರ್ ಬಲಿದಾನ ದಿನದಂಗವಾಗಿ ಮವ್ವಾರಿನಲ್ಲಿ ಶುಕ್ರವಾರ ಯುವಮೋಚರ್ಾ ಘಟಕದ ನೇತೃತ್ವದಲ್ಲಿ ಪುಷ್ಪಾರ್ಚನೆ ನಡೆಸಲಾಯಿತು.
ಬ್ಲಾಕ್ ಪಂಚಾಯತು ಸದಸ್ಯ ಸುಂದರ ಮವ್ವಾರು ದೀಪ ಬೆಳಗಿಸಿದರು. ಹಿರಿಯರಾದ ಗಂಗಾಧರ ಮಾಸ್ತರ್ ಮವ್ವಾರು ಪುಷ್ಪಾರ್ಚನೆಗೈದರು. ಯುವಮೋಚರ್ಾ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ ಮವ್ವಾರು, ಯುವಮೋಚರ್ಾ ನೇತಾರ ಅನೂಪ್ ಮವ್ವಾರು, ಕಿಶನ್ ಮವ್ವಾರು, ಉದಯ ಮವ್ವಾರು, ಅಕ್ಷಿತ್, ಜಿತೇಶ್ ಮೊದಲಾದವರು ಉಪಸ್ಥಿತರಿದ್ದರು





