ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ಉಬ್ರಂಗಳ : ಧೂಮಾವತಿ ಹಾಗೂ ಗುಳಿಗ ಸ್ಥಾನಕ್ಕೆ ಶಿಲಾನ್ಯಾಸ
ಬದಿಯಡ್ಕ: ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಜೀಣರ್ೋದ್ಧಾರದ ಅಂಗವಾಗಿ ಶ್ರೀ ಧೂಮಾವತಿ ಹಾಗೂ ಶ್ರೀ ಗುಳಿಗ ದೈವಸ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಶಿಲ್ಪಿ ಮಾಧವ ಆಚಾರ್ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀಣರ್ೋದ್ದಾರ ಸಮಿತಿ ಪದಾಧಿಕಾರಿಗಳಾದ ಜಯರಾಜ ಕುಣಿಕುಳ್ಳಾಯ, ಬಾಬು ಮಾಸ್ತರ್ ಅಗಲ್ಪಾಡಿ, ರಾಜಶೇಖರ ಮಾಸ್ತರ್, ಈಶ್ವರ ಮಾಸ್ತರ್, ಸುವರ್ಣ ಮಾಸ್ತರ್, ಕೃಷ್ಣ ಮಣಿಯಾಣಿ, ಗೋಪಾಲ, ಉದಯ ಮತ್ತಿತರರು ಉಪಸ್ಥಿತರಿದ್ದರು.





