ಕುಂಬಳೆ ಫೀಕರ್ಾ ಬಂಟ್ಸ್ ಸಂಘ ಸೊಸೈಟಿಯ ಸಭೆ
ಬದಿಯಡ್ಕ: ಕುಂಬಳೆ ಫಿಕರ್ಾ ಬಂಟ್ಸ್ ಸೊಸೈಟಿಯ ಸಭೆ ಇತ್ತೀಚೆಗೆ ಬದಿಯಡ್ಕದಲ್ಲಿರುವ ಕಛೇರಿಯಲ್ಲಿ ಜರಗಿತು. ಈ ಸಂದರ್ಭ ಡಿ.24ರಂದು ನಡೆಯಲಿರುವ ಹಗ್ಗಜಗ್ಗಾಟ ಮತ್ತು ಬಡ್ಡಿ ಸ್ಪಧರ್ೆಯ ಕಾರ್ಯಕ್ರಮ ಬಗ್ಗೆ ಚಚರ್ಿಸಲಾಯಿತು. ಬಳಿಕ ಇತ್ತೀಚೆಗೆ ಅಗಲಿದ ಕುಂಬಳೆ ಪಂಚಾಯತಿ ಬಂಟ್ಸ್ ಸಂಘದ ಕಾರ್ಯದಶರ್ಿ ರಾಮಕೃಷ್ಣ ಆಳ್ವ ಅವರಿಗೆ ಶ್ರದ್ಧಾಂಜಲಿಯನ್ನು ಅಪರ್ಿಸಲಾಯಿತು. ಸಭೆಯಲ್ಲಿ ಕೃಷ್ಣಪ್ರಸಾದ್ ರೈ ಪೆರಡಾಲ, ನಾರಾಯಣ ಆಳ್ವ ಎಣ್ಮಕಜೆ, ಸುಜಾತಾ.ಎಚ್.ಶೆಟ್ಟಿ, ಸಂತೋಷ್ಕುಮಾರ್ ಶೆಟ್ಟಿ, ಹರೀಶ್ ಆಳ್ವ ಕುಂಬ್ಳೆ, ಗೋಪಾಲಕೃಷ್ಣ ಶೆಟ್ಟಿ ಕುಂಬ್ಳೆ ಮೊದಲಾದವರು ಉಪಸ್ಥಿತಿದ್ದರು. ಪದ್ಮನಾಭ ಶೆಟ್ಟಿ ವಳಮಲೆ ಸ್ವಾಗತಿಸಿ, ಮ ಅಶೋಕ ರೈ ಕೊರೆಕ್ಕಾನ ವಂದಿಸಿದರು.
ಫಿಕರ್ಾದ ಮುಂದಿನ ಸಭೆ ಡಿ.9ರಂದು ಬದಿಯಡ್ಕದ ಕಛೇರಿಯಲ್ಲಿ ನಡೆಯಲಿದ್ದು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.