ನವಜೀವನದಲ್ಲಿ ವಿಶೇಷ ತಿಳುವಳಿಕಾ ತರಗತಿಗಳ ಉದ್ಘಾಟನೆ
ಬದಿಯಡ್ಕ: ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾಥರ್ಿಗಳ ಕಲಿಕಾ ಮಟ್ಟದ ಸುಧಾರಣೆಗೆ ಸರಕಾರ ವಹಿಸುತ್ತಿರುವ ಮುತುವಜರ್ಿಗೆ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯವಿದೆ. ಶಿಕ್ಷಣ ರಂಗದ ಸಮಗ್ರ ಏಳ್ಗೆಗೆ ನೀಡುವ ಪ್ರೋತ್ಸಾಹವು ಭವಿಷ್ಯತ್ತಿನ ಸುದೃಢ ಸಮಾಜವೊಂದರ ನಿಮರ್ಾಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಅಥರ್ೈಸಬೇಕು ಎಮದು ಪೆರಡಾಲ ನವಜೀವನ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಕರೆನೀಡಿದರು.
ಪೆರಡಾಲ ನವಜೀವನ ಹೈಸ್ಕೂಲಿನಲ್ಲಿ ಆರಂಭಿಸಲಾದ ಮಧುರ ಕನ್ನಡ, ಶ್ರದಾ, ನವಪ್ರಭಾ ಮಲೆಯಾಳ ವಿಶೆಷ ತಿಳುವಳಿಕಾ ತರಬೇತಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವತೋಮುಖ ಶ್ರೇಯಸ್ಸಿನಲ್ಲಿ ಹೆತ್ತವರ ಪಾತ್ರವೂ ಮಹತ್ವದ್ದಾಗಿದ್ದು, ಶಾಲಾ ಚಟುವಟಿಕೆಗಳ ಅವಲೋಕನಕ್ಕೆ ನಿಯಮಿತವಾಗಿ ಶಾಲೆಗೆ ಭೇಟಿ ನೀಡಬೇಕೆಂದು ತಿಳಿಸಿದ ಅವರು, ಮಕ್ಕಳ ಬೇಕುಗಳಿಗಷ್ಟೆ ಮಹತ್ವ ನೀಡುವುದಲ್ಲದೆ ಪ್ರತಿಯೊಂದು ಚಟುವಟಿಕೆಯ ಬಗೆಗೂ ಮೇಲ್ನೋಟ ನೀಡಬೇಕೆಂದು ತಿಳಿಸಿದರು.
ಶಾಲಾ ಮಾತೃಸಂಘದ ಅಧ್ಯಕ್ಷೆ ಸುರೇಖಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ಜೊತೆಗೆ ಹೆತ್ತವರೂ ಜವಾಬ್ದಾರಿಯುತರಾಗಿ ಶಾಲಾ ಚಟುವಟಿಕೆಗಳು, ಕಲಿಕಾ ಸಂಬಂಧವಾದ ವಿಷಯಗಳಲ್ಲಿ ಗಮನವಹಿಸಿದಾಗ ಜ್ಞಾನಾರ್ಜನೆಯಲ್ಲಿ ವಿದ್ಯಾಥರ್ಿಗಳಿಗೆ ಸ್ಪಷ್ಟ ಮಾರ್ಗದಶರ್ಿತ್ವ ದೊರಕಿ ಯಶಸ್ವಿಗೆ ಕಾರಣವಾಗುವುದೆಂದು ತಿಳಿಸಿದರು.
ಶಿಕ್ಷಕರಾದ ಶಶಿಧರ ನಂಬಿಯಾರ್, ಉಣ್ಣಿಕೃಷ್ಣನ್ ವಿ.ಇ, ಪ್ರಭಾವತಿ ಕೆದಿಲಾಯ ಪುಂಡೂರು ಉಪಸ್ಥಿತರಿದ್ದು ಶುಭಹಾರೈಸಿದರು. ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಹಾಯಕ ಮುಖ್ಯೋಪಾಧ್ಯಾಯಿನಿ ಪಿ.ಕೆ. ತಂಗಮಣಿ ವಂದಿಸಿದರು. ಶಿಕ್ಷಕಿ ಸುಶೀಲಾ ಕಾರ್ಯಕ್ರಮ ನಿರೂಪಿಸಿದರು.