ಅಂಗವಿಕಲ ವಾರಾಚರಣೆ; ಪುಸ್ತಕ ವಿತರಣೆ
ಮುಳ್ಳೇರಿಯ; ವಿಶ್ವ ಅಂಗವಿಕಲ ವಾರಾಚರಣೆಯ ಅಂಗವಾಗಿ ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ನಾಲ್ಕನೇ ತರಗತಿ ಅಂಗವಿಕಲ ವಿದ್ಯಾಥರ್ಿ ಪುಷ್ಪರಾಜನಿಗೆ ಸರ್ವಶಿಕ್ಷಾ ಅಭಿಯಾನದ ವತಿಯಿಂದ ಹೋಮ್ ಲೈಬ್ರೆರಿಗೆ ಪುಸ್ತಕಗಳನ್ನು ಶುಕ್ರವಾರ ವಿತರಿಸಲಾಯಿತು.
ಎಸ್ಎಸ್ಎ ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ, ಸಿಬ್ಬಂದಿ ಕಾರ್ಯದಶರ್ಿ ಯೂಸುಫ್.ಕೆ, ಮುಹಮ್ಮದ್ ಸಲೀಂ, ಬಿಆರ್ಸಿ ತರಬೇತುದಾರ ಸುರೇಶ್ ಕುಮಾರ್, ಐಇಡಿ ಕೌನ್ಸಿಲರ್ ಶ್ರುತಿ, ಬಿಆರ್ಸಿಯ ಅನಿಲ್ ಮೊದಲಾದವರು ಉಪಸ್ಥಿತರಿದ್ದರು.