ಶ್ರದ್ದಾ ತರಗತಿ ಆರಂಭ
ಮುಳ್ಳೇರಿಯ: ಕಲಿಕೆಯಲ್ಲಿ ಹಿಂದುಳಿದ 3, 5 ಮತ್ತು 8ನೇ ತರಗತಿ ವಿದ್ಯಾಥರ್ಿಗಳಿಗೆ ವಿಶೇಷ ತರಬೇತಿ ನೀಡುವ ಶ್ರದ್ಧಾ ತರಗತಿಗಳು ಶನಿವಾರ ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಆರಂಭಗೊಂಡಿತು.
ಮುಖ್ಯ ಶಿಕ್ಷಕ ಬಾಲಕೃಷ್ಣ.ಜಿ ಉದ್ಘಾಟಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಎಸ್ಎಂಸಿ ಅಧ್ಯಕ್ಷ ಅಬೂಬಕರ್, ಶಿಕ್ಷಕಿಯರಾದ ಮೇರಿ ಪೋಲ್, ಪ್ರಿಯಾ.ಪಿ, ಇಂದಿರಾ, ರೇಖಾ, ಭಾಗ್ಯಜಿತ್, ಧನ್ಯ ಉಪಸ್ಥಿತರಿದ್ದರು.
ಶಿಕ್ಷಕ ಪ್ರಕಾಶ.ಯಂ ಸ್ವಾಗತಿಸಿದರು. ಲಕ್ಷ್ಮಿ ಟೀಚರ್ ವಂದಿಸಿದರು.