ಪ.ಜಾತಿ ಸೇವಾ ಸಹಕಾರಿ ಬ್ಯಾಂಕ್ ಮಹಾಸಭೆ ಡಿ.17 ರಂದು
ಬದಿಯಡ್ಕ : ಬದಿಯಡ್ಕ ಗ್ರಾಮ ಪಂಚಾಯತು ಪರಿಶಿಷ್ಟ ಜಾತಿ ಸೇವಾ ಸಹಕಾರಿ ಸಂಘದ 2016-17ನೇ ವರ್ಷದ ವಾಷರ್ಿಕ ಮಹಾಸಭೆಯು ಡಿ.17ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಸೊಸೈಟಿಯ ಕಛೇರಿಯಲ್ಲಿ ನಡಯಲಿರುವುದು. ಸಂಘದ ಎಲ್ಲಾ ಸದಸ್ಯರೂ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು, ಜಮಾ ಖಚರ್ು ಲೆಕ್ಕಪತ್ರವನ್ನು ಸಂಘದ ನೋಟೀಸು ಬೋಡರ್ಿನಲ್ಲಿ ಹಾಕಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿರುತ್ತಾರೆ.