ಬೋವಿಕ್ಕಾನ; ಏಡ್ಸ್ ದಿನಾಚರಣೆ
ಮುಳ್ಳೇರಿಯ: ಪೊವ್ವಲ್ ಎಲ್ಬಿಎಸ್ ಇಂಜಿನಿಯರಿಂಗ್ ಕಾಲೇಜು, ಬಿಎಆರ್ಎಚ್ಎಸ್ ಶಾಲೆ, ಬೋವಿಕ್ಕಾನ ಎನ್ಎಸ್ಎಸ್ ಘಟಕ, ಮುಳಿಯಾರು ಆರೋಗ್ಯ ಕೇಂದ್ರ ಇದರ ನೇತೃತ್ವದಲ್ಲಿ ಏಡ್ಸ್ ದಿನಾಚರಣೆ ಇತ್ತೀಚೆಗೆ ನಡೆಯಿತು.
ಮುಳಿಯಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾಗೋಪಾಲನ್ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. ಏಡ್ಸ್ದಿನಾಚರಣೆ ಸಂದೇಶದೊಂದಿಗೆ ಬೋವಿಕ್ಕಾನ ಪೇಟೆಯಲ್ಲಿ ಮೆರವಣಿಗೆ ನಡೆಯಿತು. ಡಾ.ದಿವಾಕರ್ ಏಡ್ಸ್ ಬಗ್ಗೆ ಮಾಹಿತಿ ತರಗತಿ ನಡೆಸಿದರು. ಎನ್.ಎಸ್.ಎಸ್ ಕಾರ್ಯದಶರ್ಿ ಎಂ.ರಿತೇಶ್ ಪ್ರತಿಜ್ಞೆ ಬೋಧಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಪಿ.ಆರ್.ಮಿನಿ, ಎಲ್ಬಿಎಸ್ ಕಾಲೇಜಿನ ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಪಿ.ಕೆ.ಕೃಷ್ಣಪ್ರಸಾದ್, ಆರ್.ಎಸ್.ರಶ್ಮಿ, ಬಿ.ಅಶ್ರಫ್, ಮಣಿಕಂಠನ್, ಆರ್ಯ ಮನೋಜ್ ಉಪಸ್ಥಿತರಿದ್ದರು.