ಸಕ್ಕರೆ ಖಾಯಿಲೆ ರೋಗ ನಿವಾರಣಾ ಶಿಬಿರ
ಮುಳ್ಳೇರಿಯ: ಲಯನ್ಸ್ ಕ್ಲಬ್ ಮುಳ್ಳೇರಿಯ ಇದರ ಆಶ್ರಯದಲ್ಲಿ ಸಕ್ಕರೆ ಖಾಯಿಲೆ ನಿವಾರಣಾ ಶಿಬಿರ ಭಾನುವಾರ ನಡೆಯಿತು.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಶಿಬಿರವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ವಿ.ಮಾಧವನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಸದಸ್ಯ ಕೆ.ವಾರಿಜಾಕ್ಷನ್, ನಟರಾಜ ನಾಯಕ್, ವಿದ್ಯಾನಗರ ಲಯನ್ಸ್ ಕ್ಲಬ್ ಕೋಧಿಶಾಕಾರಿ ಪಿ.ಕೆ.ಪ್ರಕಾಶ್ ಕುಮಾರ್, ಕಾರ್ಯದಶರ್ಿ ಬಿ.ಎಂ.ಪ್ರಕಾಶ್, ಕೆ.ಶೇಖರನ್ ಉಪಸ್ಥಿತರಿದ್ದರು.