ನಲಿಕೆ ಸಮುದಾಯದಿಂದ ಕ್ರೀಡೋತ್ಸವ
ಉಪ್ಪಳ: ನಲಿಕೆ ಸಮುದಾಯದ ವಿದ್ಯಾಥರ್ಿಗಳು ಕಲಿಕಾ ಸೌಕರ್ಯಗಳಿಂದ ವಂಚಿತರಾಗಬಾರದು. ವಿವಿಧ ಸವಲತ್ತುಗಳನ್ನು ಸದ್ವಿನಿಯೋಗಪಡಿಸಿ ವೇಗದ ಜಗತ್ತಿನೊಂದಿಗೆ ಹೆಜ್ಜೆಹಾಕುವುದನ್ನು ರೂಢಿಸಬೇಕು ಎಂದು ಹಿರಿಯ ಜ್ಯೋತಿಷಿ ನಾರಾಯಣ್ ಜ್ಯೋತಿಷ್ ಪೆಮರ್ುದೆ ಕರೆನೀಡಿದರು.
ಮಂಜೇಶ್ವರ ವಲಯ ನಲಿಕೆ ಸಮುದಾಯ ಸಂಘದ ಪೈವಳಿಕೆ ಉಪ ಸಮಿತಿ ಆಶ್ರಯದಲ್ಲಿ ಬಾಯಾರು ಸಮೀಪದ ಕನಿಯಾಲದಲ್ಲಿ ಇತ್ತೀಚೆಗೆ ನಡೆದ ಅಂತರಾಜ್ಯ ಕ್ರೀಡೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮುದಾಯದ ಸವಲತ್ತುಗಳ ಪಡೆಯುವಲ್ಲಿ ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು. ಸಂಘಟನಾತ್ಮಕ ಒಗ್ಗಟ್ಟು ಯಶಸ್ಸು, ಅಭಿವೃದ್ದಿಗೆ ದಾರಿಮಾಡಿಕೊಡುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಾದ ಕಮಲ ಬಾಲಕೃಷ್ಣ ಜೋಡುಕಲ್ಲು, ಕುಟ್ಟಿ ನಲಿಕೆ ಕನ್ಯಾನ, ಗೋಪಾಲಕೃಷ್ಣ ಕಿನ್ವಾಲ್ ಕುಡಾಲು ರನ್ನು ನಲಿಕೆ ಸಮುದಾಯ ಸಂಘದ ವತಿಯಿಂದ ಗೌರವಿಸಲಾಯಿತು. ಬಳಿಕ ವಿವಿಧ ಆಟೋಟ ಸ್ಪಧರ್ೆಗಳನ್ನು ಏರ್ಪಡಿಸಲಾಯಿತು. ಸ್ಪಧರ್ೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.