ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 07, 2017
ಕುಂಟಿಕಾನ : ದುಗರ್ಾ ಪೂಜೆ
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜೀಣರ್ೋದ್ಧಾರ ಸಮಿತಿಯ ಆಶ್ರಯದಲ್ಲಿ ದುಗರ್ಾ ಪೂಜೆ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಅನ್ನಪೂಣರ್ೇಶ್ವರೀ ಭಜನಾ ಸಂಘದವರಿಂದ ಭಜನಾ ಸತ್ಸಂಗ ನೆರವೇರಿತು. ಹಾಡುಗಾರಿಕೆಯಲ್ಲಿ ರಾಮ ನಾಯಕ್, ಪದ್ಮನಾಭ, ಹಿತೇಶ್, ಈಶ್ವರ ಕುಂಟಿಕಾನ, ಯದುಕೃಷ್ಣ ಹಾಗೂ ತಬಲಾ ವಾದನದಲ್ಲಿ ಅರ್ಜನ ವಿ.ಎಂ.ನಗರ ಬೇಳ, ಸಹಕರಿಸಿದರು.





