HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
             ಜ.17ರಂದು ಸ್ವಾಗತ ಸಮಿತಿ ರಚನೆ ಸಭೆ
   ಮುಳ್ಳೇರಿಯ: ಕಾಸರಗೋಡು ಜಿಲ್ಲಾ  ಮಟ್ಟದ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾಚರ್್ 3 ಮತ್ತು  4ರಂದು ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ  ಜರಗಲಿದೆ. ಈ ನಿಟ್ಟಿನಲ್ಲಿ  ಜ.17ರಂದು ಬೆಳಿಗ್ಗೆ  10ಗಂಟೆಗೆ ಮುಳ್ಳೇರಿಯಾದ ಶ್ರೀ ಗಣೇಶ ಕಲಾ ಮಂದಿರದಲ್ಲಿ  ಸ್ವಾಗತ ಸಮಿತಿ ರಚನಾ ಪೂರ್ವಭಾವೀ ಸಭೆಯನ್ನು  ಹಮ್ಮಿಕೊಳ್ಳಲಾಗಿದೆ.
   ಕನ್ನಡ ಸಾಹಿತ್ಯ ಪರಿಷತ್ನ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ  ಸರ್ವಕನ್ನಡಿಗರ ಸಹಕಾರದೊಂದಿಗೆ ನಡೆಯಲಿರುವ ಈ ಸಮ್ಮೇಳನವನ್ನು  ಅತ್ಯಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ಜರಗಿಸುವ ನಿಟ್ಟಿನಲ್ಲಿ  ರೂಪುರೇಷೆ ತಯಾರಿಸಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ನುಡಿಹಬ್ಬವು ನಿಜ ಅರ್ಥದಲ್ಲಿ  ಸರ್ವಕನ್ನಡಿಗರು ಒಂದೆಡೆ ಸೇರಿ ತಮ್ಮ  ಒಗ್ಗಟ್ಟನ್ನು  ಪ್ರದಶರ್ಿಸುವುದರ ಜೊತೆಗೆ ಮತ್ತಷ್ಟು  ಜಾಗೃತರಾಗುವ ಗುರಿ ಇರಿಸಲಾಗಿದೆ. ಕನ್ನಡಿಗರು ಅನುದಿನ ಅನುಭವಿಸುತ್ತಿರುವ ಹಲವು ಸಂಕಷ್ಟಗಳನ್ನು ಎದುರಿಸಲು, ಅದಕ್ಕೆ ಸೂಕ್ತ  ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ  ಎಲ್ಲಾ  ಕನ್ನಡಿಗರೂ ಸಹಕರಿಸಬೇಕೆಂದು ವಿನಂತಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries