ಮೀಯಪದವಿನಲ್ಲಿ 'ಕುಲಾಲ ಕ್ರೀಡೋತ್ಸವ-2018'
ಮಂಜೇಶ್ವರ : ಕಾಸರಗೋಡು ತಾಲೂಕು ಕುಲಾಲ ಕ್ರೀಡೋತ್ಸವ 2018 ಜ. 28 ಭಾನುವಾರ ಬೆಳಿಗ್ಗೆ 9ರಿಂದ ಮೀಯಪದವು ಶಾಲಾ ಮೈದಾನದಲ್ಲಿ ಜರಗಲಿದೆ.
ಕಾಸರಗೋಡು ತಾಲೂಕು ಕುಲಾಲ ಸುಧಾರಕ ಸಂಘ ಮಂಜೇಶ್ವರ ಆಶ್ರಯದಲ್ಲಿ ಜರಗುವ ಕ್ರೀಡೋತ್ಸವವನ್ನು ವಿಜಯಬ್ಯಾಂಕ್ ಮಂಗಳೂರು ಶಾಖಾ ನಿವೃತ್ತ ಅಧಿಕಾರಿ ಪದ್ಮನಾಭ ಎಂ ಉದ್ಘಾಟಿಸುವರು. ಜಯಂತ ಅರಿಬೈಲು ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಯುವ ಉದ್ಯಮಿ ವೆಂಕಟೇಶ್ ಮುಡಿಪು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘ ಮಂಗಳೂರು ಇದರ ಪ್ರಧಾನ ಕಾರ್ಯದಶರ್ಿ ಪ್ರಸಾದ್ ಕುಲಾಲ ಸಿದ್ದಕಟ್ಟೆ, ಉದ್ಯಮಿ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಪದವು, ಕಾಸರಗೋಡು ತಾಲೂಕು ಕುಲಾಲ ಮಹಿಳಾ ಘಟಕ ಮಂಜೇಶ್ವರ ಅಧ್ಯಕ್ಷೆ ಗಿರಿಜಾ ಎಸ್ ಬಂಗೇರ ಹೊಸಬೆಟ್ಟು, ಕುಲಾಲ ಸಂಘದ ಮೀಂಜ ಶಾಖೆಯ ಅಧ್ಯಕ್ಷ ಸಂಜೀವ ಬೊಡ್ಡಂಗೋಡಿ ಉಪಸ್ಥಿತರಿರುವರು.
ವಾಲಿಬಾಲ್, ತ್ರೋಬಾಲ್, ಹಗ್ಗ ಜಗ್ಗಾಟ, ಕಬಡ್ಡಿ, ಸಂಗೀತ ಕುಚರ್ಿ, ರಿಲೇ ಓಟ ಮೊದಲಾಗಿ ಹದಿನೈದು ವಿಭಾಗದ ಸ್ಪಧರ್ೆಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.