ಕ್ಷಯ (ಟಿಬಿ) ರೋಗಿಗಳಿಗೆ ತಿಂಗಳಿಗೆ 500 ರೂ. ಕೊಡಲಿರುವ ಸರಕಾರ
ಹೊಸದಿಲ್ಲಿ : ಸರಕಾರ ಕ್ಷಯ(ಟಿಬಿ) ರೋಗಿಗಳಿಗೆ ಅವರು ಗುಣವಾಗುವ ತನಕ ಪೌಷ್ಟಿಕ ಆಹಾರವನ್ನು ಖರೀದಿಸಲು ಮತ್ತು ಸಾರಿಗೆ ಖಚರ್ು ವೆಚ್ಚಗಳನ್ನು ನಿಭಾಯಿಸಲು ನೆರವಾಗುವ ನಿಟ್ಟಿನಲ್ಲಿ ಅವರಿಗೆ ತಿಂಗಳಿಗೆ 500 ರೂ. ಗಳನ್ನು ಕೊಡುವ ಯೋಜನೆಯನ್ನು ಹೊಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಕೃತ 25 ಲಕ್ಷ ಕ್ಷಯ ರೋಗಿಗಳಿದ್ದು ಅವರ ಆದಾಯ ಮಟ್ಟವನ್ನು ಲೆಕ್ಕಿಸದೆ ಅವರಿಗೆ ತಿಂಗಳಿಗೆ 500 ರೂ. ಕೊಡುವ ಪ್ರಸ್ತಾವ ಇದೆ ಎಂದವರು ಹೇಳಿದರು.
ಖಚರ್ು ವೆಚ್ಚ ಹಣಕಾಸು ಸಮಿತಿಯು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದ್ದು ಇದನ್ನು ಮಿಶನ್ ಸ್ಟಿಯರಿಂಗ್ ಗ್ರೂಪ್ಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು. 2025ರೊಳಗೆ ಕ್ಷಯ ಕಾಯಿಲೆಯನ್ನು ದೇಶದಿಂದ ಮೂಲೋತ್ಪಾಟನೆ ಮಾಡುವ ಗುರಿಯನ್ನು ಸರಕಾರ ಹೊಂದಿದೆ ಎಂದವರು ಹೇಳಿದರು.