HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಹೆಲಿಕಾಪ್ಟರ್ ಪತನ: ಒಎನ್?ಜಿಸಿ ಐವರು ದುರ್ಮರಣ
    ಮುಂಬೈ: ಜುಹುದಿಂದ ಮುಂಬೈಗೆ ಹೊರಟಿದ್ದ ಪವನ್ ಹಾನ್ಸ್ ಹೆಲಿಕಾಪ್ಟರ್ವೊಂದು ಶನಿವಾರ ಪತನಗೊಂಡಿದ್ದು, ಐವರು ಮೃತಪಟ್ಟಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ.
   ಹೆಲಿಕಾಪ್ಟರ್ನಲ್ಲಿ 7 ಮಂದಿ ಒಎನ್ಜಿಸಿ ಸಿಬ್ಬಂದಿಯಿದ್ದರು. ಬೆಳಗ್ಗೆ 10.20ಕ್ಕೆ ಹೆಲಿಕಾಪ್ಟರ್ ಜುಹುದಿಂದ ಹೊರಟಿತ್ತು. ಅದಾಗಿ ಹತ್ತೇ ನಿಮಿಷಕ್ಕೆ ಸಂಪರ್ಕ ಕಡಿದುಕೊಂಡಿದ್ದ ಹೆಲಿಕಾಪ್ಟರ್ ಪತನಗೊಂಡಿದೆ.
   10.20ಕ್ಕೆ ಹೊರಟ ಹೆಲಿಕಾಪ್ಟರ್ 10.58ರ ವೇಳೆಗೆ ಒಎನ್ಜಿಸಿ ನಾತರ್್ ಫಿಲ್ಡ್ಗೆ ತಲುಪಬೇಕಿತ್ತು. ಆದ್ರೆ 10.30ರ ವೇಳೆ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡು ಪತನವಾಗಿರೋ ಕುರಿತು ಮಾಹಿತಿ ಲಭ್ಯವಾಗಿದೆ.
  ಹೆಲಿಕಾಫ್ಟರ್ನಲ್ಲಿ ಮೂರುಗಂಟೆ 10 ನಿಮಿಷಗಳಷ್ಟು ಬಳಸಬಹುದಾದ ಇಂಧನ ಇತ್ತು ಎನ್ನಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries