ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6?0ರಲ್ಲಿ ಭರ್ಜರಿ ಜಯ
ತೌರಂಗ, ನ್ಯೂಜಿಲೆಂಡ್: ಭಾರತ ಪುರುಷರ ತಂಡ ಇಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂನರ್ಿಯ ಮೊದಲ ಪಂದ್ಯದಲ್ಲಿ ಬುಧವಾರ ಜಪಾನ್ ವಿರುದ್ಧ ಭಾರತ 6?0 ಅಂತರದಲ್ಲಿ ಗೆಲುವು ಸಾಧಿಸಿದೆ.
ಐದು ದಿನಗಳ ಪ್ರತ್ಯೇಕ ಹಾಕಿ ಸರಣಿಯಲ್ಲಿ ಭಾರತ ತಂಡ ಬೆಲ್ಜಿಯಂ ಹಾಗೂ ನ್ಯೂಜಿಲೆಂಡ್ ಎದುರು ಆಡಲಿದೆ. ಭಾರತದ ಪರ ದೀಲ್ಪ್ರೀತ್ ಸಿಂಗ್ 2 , ವಿವೇಕ್ ಸಾಗರ್ ಪ್ರಸಾದ್ 2, ರೂಪೀಂದ್ರ 1, ಹರ್ಮನ್ಪ್ರೀತ್ ಸಿಂಗ್ 1 ಗೋಲು ಗಳಿಸಿ ಸಂಭ್ರಮಿಸಿದರು.