HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              69ನೇ ಗಣರಾಜ್ಯೋತ್ಸವ: ಕೇರಳ ಸಕರ್ಾರಕ್ಕೆ ಸಡ್ಡು ಹೊಡೆದ ಭಾಗ್ವತ್ ರಿಂದ ತ್ರಿವರ್ಣ ಧ್ವಜಾರೋಹಣ
      ತಿರುವನಂತಪುರಂ: ಗಣರಾಜ್ಯೋತ್ಸವ ದಿನದಂದ ತ್ರಿವರ್ಣ ಧ್ವಜಾರೋಹಣ ಸಂಬಂಧ ಕೇರಳ ಸಕರ್ಾರ ಹೊರಡಿಸಿದ್ದ ಸುತ್ತೋಲೆಯ ಹೊರತಾಗಿಯೂ, ಸಿಎಂ ಪಿಣರಾಯಿ ವಿಜಯನ್ ಗೆ ಸೆಡ್ಡು ಹೊಡೆದಿರುವ ಆರ್ ಎಸ್ ಎಸ್  ಮುಖ್ಯಸ್ಥ ಮೋಹನ್ ಭಾಗ್ವತ್ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.
   ಕೇರಳದ ಪಾಲಕ್ಕಾಡ್ ನ ಖಾಸಗಿ ಶಾಲೆಯಲ್ಲಿ ಮೋಹನ್ ಭಾಗ್ವತ್ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ. ಈ ಹಿಂದೆ ಸ್ವತಂತ್ರ ದಿನಾಚರಣೆ ವೇಳೆ ಕೇರಳದಲ್ಲಿ ಮೋಹನ್ ಭಾಗ್ವಕ್ ಧ್ವಜಾರೋಹಣ ಮಾಡಿದ್ದಾಗ ಕೆಂಗಣ್ಣು  ಬೀರಿದ್ದ ಕೇರಳ ಸಕರ್ಾರ ಗಣೃರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವ ಗಣ್ಯರ ಕುರಿತು ಕೇರಳದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ಮೂಲಕ ಮೋಹನ್ ಭಾಗ್ವತ್ ರನ್ನು ಧ್ವಜಾರೋಹಣದಿಂದ  ದೂರವಿಡಲು ಕೇರಳ ಸಕರ್ಾರ ಮುಂದಾಗಿತ್ತು.
   ಆದರೆ ಕೇರಳ ಸಕರ್ಾರದ ಸುತ್ತೋಲೆಯನ್ನೂ ಮೀರಿ ಭಾಗ್ವತ್ ಕೇವಲ ಆರು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries