ಹಾಸ್ಟೆಲ್ ಮೆಸ್ ಸೌಲಭ್ಯಕ್ಕೆ ಶೇ.5 ರಷ್ಟು ಜಿಎಸ್ ಟಿ: ಹಣಕಾಸು ಸಚಿವಾಲಯ
ನವದೆಹಲಿ: ವಿದ್ಯಾಥರ್ಿಗಳು ಹಾಗೂ ಸಿಬ್ಬಂದಿಗಳಿಗೆ ನೀಡಲಾಗುವ ಮೆಸ್ ಸೌಲಭ್ಯಕ್ಕೆ ಶೇ.5 ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ ಎಂದು ಹಣಕಾಸು ಇಲಾಖೆ ಹೇಳಿದೆ.
ಶಿಕ್ಷಣ ಸಂಸ್ಥೆಗಳು ಅಥವಾ ಹೊರಗಿನ ಯಾವುದೇ ಕಾಂಟ್ರಾಕ್ಟರ್ ಗಳು ಮೆಸ್ ಸೌಲಭ್ಯ ಒದಗಿಸಿದರೂ ಶೇ.5 ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ.
ತೆರಿಗೆ ಹೊಣೆಗಾರಿಕೆ ಹಾಗೂ ಜಿಎಸ್ ಟಿ ದರದ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಅಬಕಾರಿ ಹಾಗೂ ಸೀಮಾ ಸುಂಕದ ಮಂಡಳಿ ಸ್ಪಷ್ಟನೆ ನೀಡಿದ್ದು, ಮೆಸ್ ಸೌಲಭ್ಯಕ್ಕೂ ಸಹ ಜಿಎಸ್ ಟಿ ಅನ್ವಯವಾಗಲಿದೆ ಎಂದು ಹೇಳಿದೆ.