ಕೇಂದ್ರೀಯ ವಿದ್ಯಾಲಯದಲ್ಲಿ ಹಿಂದು ಪ್ರಾರ್ಥನೆ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ: ಸಕರ್ಾರ ನಡೆಸುತ್ತಿರುವ ಕೇಂದ್ರೀಯ ವಿದ್ಯಾಲಯದಲ್ಲಿನ ಎಲ್ಲ ವಿದ್ಯಾಥರ್ಿಗಳಿಂದ ಹಿಂದು ಧರ್ಮದ ಪ್ರಾರ್ಥನೆ ಮಾಡಿಸುವುದನ್ನು ಪ್ರಶ್ನಿಸಿ ಸುಪ್ರೀಂಕೋಟರ್್?? ಕೇಂದ್ರ ಸಕರ್ಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಕರ್ಾರಿ ಶಾಲೆಯಲ್ಲಿ ಯಾವುದೇ ಒಂದು ಧರ್ಮವನ್ನು ಪ್ರೋತ್ಸಾಹಿಸುವಂತಿಲ್ಲ. ಹಾಗಿರುವಾಗ ಕೇಂದ್ರೀಯ ವಿದ್ಯಾಲಯದಲ್ಲಿ ಹಿಂದು ಪ್ರಾರ್ಥನೆಯನ್ನು ಹಾಡಲು ಹೇಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಕರ್ಾರವನ್ನು ಸುಪ್ರೀಂಕೋಟರ್್ ಪ್ರಶ್ನಿಸಿದೆ.
ಈ ಬಗ್ಗೆ ಮಧ್ಯಪ್ರದೇಶದ ವಿನಾಯಕ್ ಷಾ ಎನ್ನುವವರು ಕೋಟರ್್ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅಜರ್ಿ (ಪಿಐಎಲ್) ಎಂದು ಪರಿಗಣಿಸಿ ನೋಟಿಸ್ ನೀಡಿದೆ. ವಿದ್ಯಾಲಯದಲ್ಲಿ ಬೆಳಗ್ಗಿನ ಸಭೆಯಲ್ಲಿ ನಾನಾ ಮತ, ಧರ್ಮ, ನಂಬಿಕೆಗಳ ವಿದ್ಯಾಥರ್ಿಗಳಿಗೆ ಹಿಂದು ಪ್ರಾರ್ಥನೆ ಹಾಡುವಂತೆ ಬಲವಂತ ಮಾಡಲಾಗುತ್ತಿದೆ ಎಂದು ಅಜರ್ಿಯಲ್ಲಿ ದೂರಿದ್ದರು.
1125 ಕೇಂದ್ರೀಯ ವಿದ್ಯಾಲಯಗಳು ಭಾರತದಲ್ಲಿದ್ದು, 3 ವಿದೇಶದಲ್ಲಿವೆ. ಸುಮಾರು 11 ಲಕ್ಷ ವಿದ್ಯಾಥರ್ಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. (ಏಜೆನ್ಸೀಸ್)